HRMS Information: ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಒದಗಿಸುತ್ತಿರುವ ವೇತನ ಖಾತೆಯ ಯೋಜನೆಯ ಲಾಭವನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆ ಯೋಜನೆಯಡಿ ಮಾರ್ಪಾಡು ಮಾಡಲು ಸರಕಾರ ತಿಳಿಸಿದೆ.
Garba Event: ಗುಜರಾತ್‌ನ ವಡೋದರಾದ ಗಾರ್ಬಾ ಪೆಂಡಲ್‌ನಲ್ಲಿ ಚುಂಬಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾದ ನಂತರ ಆಸ್ಟ್ರೇಲಿಯಾದ ಭಾರತೀಯ ಮೂಲದ ದಂಪತಿಗಳು ಕ್ಷಮೆಯಾಚಿಸಿದ್ದಾರೆ.