

Beauty tips: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಏನು ಮಾಡೋದು, ಅವರಿರುವ ಎತ್ತರ, ವಿಪರೀತವಾಗಿ ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲದಕ್ಕೂ ಅಡ್ಡಿ ಬರುತ್ತದೆ. ಹಾಗಿದ್ರೆ ಇನ್ನು ಚಿಂತೆ ಬಿಡಿ, ನಿಮ್ಮ ಎತ್ತರಕ್ಕೆ ಸರಿಯಾಗಿ ಎಷ್ಟು ನಿಮ್ಮ ತೂಕ ಎಷ್ಟಿರಬೇಕೆಂದು ಈಗಲೇ ಗಮನಿಸಿ, ಆದರಂತೆ ಇರಲು ಪ್ರಯತ್ನಿಸಿ.
ಎತ್ತರಕ್ಕೆ ಅನುಗುಣವಾಗಿ ಪುರುಷರಿಗೆ ಸೂಕ್ತವಾದ ತೂಕ:
160 ಸೆಂ: 50 – 65 ಕೆಜಿ
165 ಸೆಂ: 53 – 68 ಕೆಜಿ
170 ಸೆಂ: 56 – 71 ಕೆಜಿ
175 ಸೆಂ: 59 – 75 ಕೆಜಿ
180 ಸೆಂ: 62 – 79 ಕೆಜಿ
185 ಸೆಂ: 65 – 83 ಕೆಜಿ
190 ಸೆಂ: 68 – 87 ಕೆಜಿ
195 ಸೆಂ: 71 – 91 ಕೆಜಿ
ಎತ್ತರಕ್ಕೆ ಅನುಗುಣವಾಗಿ ಮಹಿಳೆಯರಿಗೆ ಸೂಕ್ತವಾದ ತೂಕ:
150 ಸೆಂ: 43 – 57 ಕೆಜಿ
155 ಸೆಂ: 45 – 60 ಕೆಜಿ
160 ಸೆಂ: 48 – 62 ಕೆಜಿ
165 ಸೆಂ: 51 – 65 ಕೆಜಿ
170 ಸೆಂ: 54 – 68 ಕೆಜಿ
175 ಸೆಂ: 57 – 72 ಕೆಜಿ
180 ಸೆಂ: 60 – 75 ಕೆಜಿ
185 ಸೆಂ: 63 – 78 ಕೆಜಿ
ಇದನ್ನೂ ಓದಿ:Coal India: ಕೇಂದ್ರ ಸರಕಾರದಿಂದ ಕಲ್ಲಿದ್ದಲು ಕಾರ್ಮಿಕರಿಗೆ ರೂ.1 ಲಕ್ಷ ಉಡುಗೊರೆ













