National Film Awards 2025: ’71ನೇ ರಾಷ್ಟ್ರೀಯ ಚಲನಚಿತ್ರ ಅವಾರ್ಡ್’ ಸ್ವೀಕರಿಸಿದವರ ಲಿಸ್ಟ್ ಇಲ್ಲಿದೆ

National Film Awards 2025. ಭಾರತ (India) ಸರ್ಕಾರದಿಂದ ನೀಡಲಾಗುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ (National Film Awards 2025 ) ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಈ ಹಿಂದೆಯೇ ಪ್ರಶಸ್ತಿ ಘೋಷಣೆಯಾಗಿದ್ದು, ಅವರಿಗೆಲ್ಲ ಈ ಸಮಾರಂಭ ದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ನೀಡಿದರು.

2025ರ ರಾಷ್ಟ್ರೀಯ ಪ್ರಶಸ್ತಿ ಪಡೆದವರು ಮತ್ತು ಯಾವ ಸಿನಿಮಾಕ್ಕಾಗಿ ಪಡೆದರು?
ಅತ್ಯುತ್ತಮ ನಟ: ಶಾರುಖ್ ಖಾನ್ ಮತ್ತು ವಿಕ್ರಾಂತ್ ಮೆಸ್ಸಿ -ಶಾರುಖ್ ಖಾನ್- ಜವಾನ್ ಸಿನಿಮಾ, ವಿಕ್ರಾಂತ್ ಮೆಸ್ಸಿ-12th ಫೇಲ್)
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ಮಲಯಾಳಂ ನಟ ಮೋಹನ್‌ಲಾಲ್
ಅತ್ಯುತ್ತಮ ನಟಿ: ರಾಣಿ ಮುಖರ್ಜಿ- ಮಿಸಸ್ ಚಟರ್ಜಿ & ನಾರ್ವೆ
ಅತ್ಯುತ್ತಮ ಪೋಷಕ ನಟ: ವಿಜಯರಾಘವನ್ ಮತ್ತು ಮುತ್ತುಪೆಟ್ಟೈ ಸೋಮು ಭಾಸ್ಕರ್ -ವಿಜಯರಾಘವನ್ -ಪೂಕ್ಕಳಂ, ಮುತ್ತುಪೆಟ್ಟೈ ಸೋಮು ಭಾಸ್ಕರ್ -ಪಾರ್ಕಿಂಗ್
ಅತ್ಯುತ್ತಮ ಪೋಷಕ ನಟಿ: ಊರ್ವಶಿ ಮತ್ತು ಜಾನಕಿ ಬೋಡಿವಾಲ- ಊರ್ವಶಿ-ಉಲ್ಲೋಳುಕ್ಕು, ಜಾನಕಿ-ವಾಶ್
ಅತ್ಯುತ್ತಮ ಚಲನಚಿತ್ರ: 12th ಫೇಲ್
ಅತ್ಯುತ್ತಮ ಹಿಂದಿ ಚಲನಚಿತ್ರ: ಕಥಲ್: ಎ ಜ್ಯಾಕ್‌ಫ್ರುಟ್ ಮಿಸ್ಟರಿ
ಅತ್ಯುತ್ತಮ ತೆಲುಗು (Telugu)ಚಲನಚಿತ್ರ: ಭಗವಂತ ಕೇಸರಿ
ಅತ್ಯುತ್ತಮ ತಮಿಳು(Tamil) ಚಲನಚಿತ್ರ: ಪಾರ್ಕಿಂಗ್
ಅತ್ಯುತ್ತಮ ಪಂಜಾಬಿ ಚಲನಚಿತ್ರ: ಗಾಡ್ಡೇ ಗಾಡ್ಡೇ ಚಾ
ಅತ್ಯುತ್ತಮ ಓಡಿಯಾ ಚಲನಚಿತ್ರ: ಪುಷ್ಕರಾ
ಅತ್ಯುತ್ತಮ ಮಲಯಾಳಂ ಚಲನಚಿತ್ರ: ಉಲ್ಲೋಳುಕ್ಕು
ಅತ್ಯುತ್ತಮ ಕನ್ನಡ ಚಲನಚಿತ್ರ: ಕಂದೀಲು: ದಿ ರೇ ಆಫ್ ಹೋಪ್
ಅತ್ಯುತ್ತಮ ಗುಜರಾತಿ ಸಿನಿಮಾ: ವಾಶ್
ಅತ್ಯುತ್ತಮ ನಿರ್ದೇಶಕ: ಸುದಿಪ್ತೋ ಸೇನ್: ದಿ ಕೇರಳಾ ಸ್ಟೋರಿ ಸಿನಿಮಾ
ಬೆಸ್ಟ್ ಆಕ್ಷನ್ ಡೈರೆಕ್ಷನ್: ನಂದು ಮತ್ತು ಪೃಥ್ವಿ: ಹನು ಮ್ಯಾನ್
ಅತ್ಯುತ್ತಮ ಸಾಹಿತ್ಯ: ಕಾಸರ್ಲಾ ಶ್ಯಾಮ್: ಬಳಗಂ ಸಿನಿಮಾ
ಅತ್ಯುತ್ತಮ ಸಂಗೀತ ನಿರ್ದೇಶನ: ಜಿ.ವಿ.ಪ್ರಕಾಶ್ ಕುಮಾರ್ ಮತ್ತು ಹರ್ಷವರ್ಧನ್ ರಾಮೇಶ್ವರ್: ವಾತಿ ಅನಿಮಲ್
ಅತ್ಯುತ್ತಮ ಗಾಯಕಿ: ಶಿಲ್ಪಾ ರಾವ್: ಜವಾನ್ ಸಿನಿಮಾ
ಅತ್ಯುತ್ತಮ ಗಾಯಕ: ಪಿ.ವಿ.ಎನ್.ಎಸ್. ರೋಹಿತ್: ಬೇಬಿ ಸಿನಿಮಾ
ಅತ್ಯುತ್ತಮ ಸಿನಿಮಾಟೋಗ್ರಫಿ: ಪ್ರಶಾಂತನು ಮೋಹಪಾತ್ರ: ದಿ ಕೇರಳ ಸ್ಟೋರಿ
ಅತ್ಯತ್ತಮ ಸಂಕಲನ: ಮಿಥುನ್ ಮುರಳಿ: ಪೂಕ್ಕಳಂ ಸಿನಿಮಾ
ಅತ್ಯುತ್ತಮ ಸೌಂಡ್ ಡಿಸೈನ್: ಸಚಿನ್ ಸುಧಾಕರನ್, ಹರಿಹರನ್: ಅನಿಮಲ್
ಅತ್ಯುತ್ತಮ ಮೇಕಪ್: ಶ್ರೀಕಾಂತ್ ದೇಸಾಯಿ: ಸ್ಯಾಮ್ ಬಹದ್ದೂರ್
ಅತ್ಯುತ್ತಮ ವಸ್ತ್ರವಿನ್ಯಾಸ: ಸಚಿನ್, ದಿವ್ಯಾ, ನಿಧಿ: ಸ್ಯಾಮ್ ಬಹದ್ದೂರ್
ಅತ್ಯುತ್ತಮ ಕೊರಿಯೋಗ್ರಫಿ: ವೈಭವಿ ಮರ್ಚಂಟ್: ರಾಕಿ ಔರ್ ರಾಣಿ ಪ್ರೇಮ್ ಕಹಾನಿ
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಮೋಹನ್‌ದಾಸ್: 2018-ಎವರಿಒನ್ ಈಸ್ ಎ ಹೀರೋ
ಇದನ್ನೂ ಓದಿ:RSS ನ ವಿಜಯದಶಮಿಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಖ್ಯ ಅತಿಥಿ !!
Comments are closed.