Daily Archives

September 22, 2025

Kadaba: ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಕಡಬದ 25 ರ ಹರೆಯದ ಯುವಕ ಹೃದಯಾಘಾತದಿಂದ ಸಾವು

Kadaba: ಕಡಬ: ಮೈಸೂರಿನ ಅಟೋಮೊಬೈಲ್‌ ಎಕ್ಸೆಲ್‌ ಲಿ.ನಲ್ಲಿ ಕೆಲಸ ಮಾಡುತ್ತಿದ್ದ ಕಡಬದ ಯುವಕ ಹೃದಯಾಘಾತದಿಂದ ನಿನ್ನೆ ಸಂಜೆ ಮೃತಪಟ್ಟಿರುವುದಾಗಿ ವರದಿಯಾಗಿದೆ. 

Bigg Boss: ಪ್ರತಿ ವರ್ಷ ‘ಬಿಗ್ ಬಾಸ್’ ಮನೆ ನಿರ್ಮಾಣಕ್ಕೆ ಬೇಕಾಗುವ ಹಣ ಎಷ್ಟು?

Bigg Boss: ರಿಯಾಲಿಟಿ ಶೋ ಗಳಲ್ಲಿ 'ಬಿಗ್ ಬಾಸ್' ಶೋ ಅಂದರೆ ಒಂದು ರೀತಿಯ ಕುತೂಹಲ. ಬಿಗ್ ಬಾಸ್ ಶೋ ನಲ್ಲಿ ಇಂಚು ಇಂಚುವಿನಲ್ಲೂ ಒಂದು ತರ ಥ್ರಿಲ್ ಇರುತ್ತೆ.

MP K Sudhakar wife: ಸಂಸದ ಕೆ.ಸುಧಾಕರ್‌ ಪತ್ನಿ ಡಾ.ಪ್ರೀತಿ ಡಿಜಿಟಲ್‌ ಅರೆಸ್ಟ್‌, ಲಕ್ಷ ಲಕ್ಷ ಹಣ ಗುಳುಂ

MP K Sudhakar wife: ಕೆಲ ದಿನಗಳ ಹಿಂದೆ ಮಾಜಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ ಲಕ್ಷ ಲಕ್ಷ ಹಣ ಎಗರಿಸಲಾಗಿದೆ.

Rat on Board: ಕಾನ್ಪುರದಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು 3 ಗಂಟೆ ನಿಲ್ಲಿಸಿದ ಇಲಿ

Rat on Board: ಇಂದು ಕಾನ್ಪುರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್‌ಲೈನ್ಸ್ ವಿಮಾನವು ಸುಮಾರು ಮೂರು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ನಿಲ್ಲಿಸಿದ ಘಟನೆಯೊಂದು ನಡೆಯಿತು. 

Karantaka Domestic Workers Bill: ಮನೆ ಕೆಲಸಕ್ಕೆ ಜನ ಮಾಡಲು ಇನ್ನು ಮುಂದೆ ಪಾವತಿಸಬೇಕು ಶೇ.5 ಶುಲ್ಕ: ಹೊಸ ಕಾನೂನು

Karantaka Domestic Workers Bill: ಗೃಹ ಕಾರ್ಮಿಕರ ಹಿತದೃಷ್ಟಿಯ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಮನೆ ಕೆಲಸಗಳಿಗೆ ಸೇರುವ ಕಾರ್ಮಿಕರ ಸಾಮಾಜಿಕ ಭದ್ರತೆ ನೀಡಲು ಸರಕಾರ ಮುಂದಾಗಿದೆ ಎಂದು ಟಿವಿ9 ವರದಿ ಮಾಡಿದೆ.

Dowry Dispute: ವರದಕ್ಷಿಣೆ ಕಿರುಕುಳ: ಸೊಸೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹಾವು ಬಿಟ್ಟ ಅತ್ತೆ-ಮಾವ

Dowry Dispute: ವರದಕ್ಷಿಣೆ ನೀಡದ ಕಾರಣ ಕಾನ್ಪುರದ ನವವಿವಾಹಿತ ಮಹಿಳೆಯನ್ನು ಆಕೆಯ ಅತ್ತೆ ಮಾವ ಕೋಣೆಯೊಳಗೆ ಕೂಡಿಹಾಕಿ, ಅಲ್ಲಿ ಹಾವನ್ನು ಬಿಟ್ಟ ಘಟನೆ ನಡೆದಿದೆ.

Madhu Bangarappa: ಜಾತಿ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಸಿಹಿ ಸುದ್ದಿ

Madhu Bangarappa: ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಾಲಾ ಶಿಕ್ಷಣ ಸಚಿವ ಎಸ್‌.ಮಧು ಬಂಗಾರಪ್ಪ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಕಡಿತವಾಗುವ ದಸರಾ ರಜೆ ದಿನಗಳನ್ನು ಪರ್ಯಾಯ ರೀತಿಯಲ್ಲಿ ಒದಗಿಸುವ ಕುರಿತು ಚಿಂತನೆ ನಡೆಸುವುದಾಗಿ…

Mysore Dasara: ದಸರಾ ಉದ್ಘಾಟನೆ: ಬಾನು ಮುಷ್ತಾಕ್‌ಗೆ ಬಿಗಿ ಭದ್ರತೆ

Dasara: ನಾಡಹಬ್ಬ ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್‌ ಅವರಿಗೆ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ನೀಡಿದ್ದು, ಸರಕಾರ ಬಿಗಿ ಭದ್ರತೆ ನೀಡಿದೆ.