News Police Constable : 15 ಸಾವಿರ ಪೊಲೀಸ್ ಪೇದೆಗಳ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ !! ಹೊಸಕನ್ನಡ ನ್ಯೂಸ್ Sep 20, 2025 Police constable : ಸುಮಾರು 15000 ಪೊಲೀಸ್ ಪೇದೆಗಳ ಹುದ್ದೆ ಖಾಲಿ ಇದ್ದು ನೇಮಕಾತಿ ವೇಳಾಪಟ್ಟಿ ಮಾಡಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
News Drone Attack: ಮಸೀದಿಯ ಮೇಲೆ ಡ್ರೋನ್ ದಾಳಿ: 78 ಮಂದಿ ಸಾವು ಹೊಸಕನ್ನಡ ನ್ಯೂಸ್ Sep 20, 2025 ಸುಡಾನ್‌ನ ಉತ್ತರ ಡಾರ್ಫರ್ ರಾಜ್ಯದ ರಾಜಧಾನಿ ಅಲ್ ಫಶಿರ್‌ನಲ್ಲಿರುವ ಮಸೀದಿಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
News Kambala: ಕಂಬಳ: ಕರಾವಳಿ ಜಾನಪದ ಕ್ರೀಡೆ ʼಕಂಬಳʼಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ; ಸರಕಾರ ನಿರ್ಧಾರ ಹೊಸಕನ್ನಡ ನ್ಯೂಸ್ Sep 20, 2025 Kambala: ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ರಾಜ್ಯ ಸರಕಾರ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧಾರ ಮಾಡಿರುವುದಾಗಿ ವರದಿಯಾಗಿದೆ. ಈ ಕುರಿತು ಅಧಿಕೃತ ಆದೇಶ ಶೀಘ್ರವೇ ಹೊರಬೀಳಲಿದೆ.