Gold Price: 2 ದಿನ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆ!!

Gold Price : ಸತತ ಎರಡು ದಿನ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಹೆಚ್ಚಳಗೊಂಡಿದೆ. ಚಿನ್ನದ ಬೆಲೆ (Gold rate) ಇಂದು ಗ್ರಾಮ್ಗೆ 15 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 2 ರೂ ಏರಿದೆ. ಹಾಗಿದ್ರೆ ಯಾವ ನಗರಗಳಲ್ಲಿ ಎಷ್ಟೆಷ್ಟು ಬೆಲೆ ಇದೆ ಎಂದು ತಿಳಿಯೋಣ ಬನ್ನಿ

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 19ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,050 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,11,330 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 83,500 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,330 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,050 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,11,330 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,330 ರೂ
ಬೇರೆ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 1,02,050 ರೂ
ಚೆನ್ನೈ: 1,02,050 ರೂ
ಮುಂಬೈ: 1,02,050 ರೂ
ದೆಹಲಿ: 1,02,200 ರೂ
ಕೋಲ್ಕತಾ: 1,02,050 ರೂ
ಕೇರಳ: 1,02,050 ರೂ
ಅಹ್ಮದಾಬಾದ್: 1,02,100 ರೂ
ಜೈಪುರ್: 1,02,200 ರೂ
ಲಕ್ನೋ: 1,02,200 ರೂ
ಭುವನೇಶ್ವರ್: 1,02,050 ರೂ
ಇದನ್ನೂ ಓದಿ:EPFO: EPFO ‘ಪಾಸ್‌ಬುಕ್ ಲೈಟ್’ ಬಿಡುಗಡೆ: `PF’ ಬ್ಯಾಲೆನ್ಸ್ ಪರಿಶೀಲನೆ ಇನ್ನೂ ಸುಲಭ!
Comments are closed.