Election Commission: ಆನ್‌ಲೈನಿನಲ್ಲಿ ಮತ ಅಳಿಸುವ ಆರೋಪ: ರಾಹುಲ್ ಆರೋಪಕ್ಕೆ ತಕ್ಕ ಉತ್ತರ ನೀಡಿದ ಚುನಾವಣಾ ಆಯೋಗ

Election Commission: ಆನ್‌ಲೈನ್‌ನಲ್ಲಿ ಮತವನ್ನು ಅಳಿಸಲು ಸಾಧ್ಯವಿಲ್ಲ, ರಾಹುಲ್ ಗಾಂಧಿ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ತಪ್ಪು, ಆಧಾರರಹಿತ ಆರೋಪಗಳನ್ನು ರಾಹುಲ್ ಗಾಂಧಿ ಮಾಡಿದ್ದು, ಅವರು ಹೇಳಿದ ಹಾಗೆ ಆನ್‌ಲೈನ್‌ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ.
https://twitter.com/ECISVEEP/status/1968571868769829239
Comments are closed.