Health: ಕನ್ನಡಕ ಮತ್ತು ಶಸ್ತ್ರಚಿಕಿತ್ಸೆ ಇಲ್ಲದೇ 2 ವರ್ಷಗಳಲ್ಲೇ ದೃಷ್ಟಿ ಮರಳಿಸುವ ‘ಐ ಡ್ರಾಪ್ಸ್’

Share the Article

Health: ವಿಜ್ಞಾನಿಗಳು ಶಸ್ತ್ರಚಿಕಿತ್ಸೆ ಇಲ್ಲದೇ ದೃಷ್ಟಿ ಮರಳಿಸಬಹುದಾದ ‘ಐ ಡ್ರಾಪ್ಸ್’ ಕಂಡು ಹಿಡಿದಿದ್ದು, ಮಂದ ದೃಷ್ಟಿ ಇರುವವವರಿಗೆ ಇದು ಮತ್ತೆ ಕಣ್ಣಿನ ದೃಷ್ಟಿ ಕೊಡಲಿದೆ. ಇನ್ನು ಈ ವಿಶೇಷ ಕಣ್ಣಿನ ಹನಿಗಳನ್ನ 2 ವರ್ಷಗಳ ಕಾಲ ಬಳಸುವುದ್ರಿಂದ ಕನ್ನಡಕದ ಅಗತ್ಯವನ್ನೇ ತೆಗೆದು ಹಾಕುತ್ತದೆ.

ಹೌದು, ಕೋಪನ್ ಹ್ಯಾಗನ್‌’ನಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕ್ಯಾಟರಾಕ್ಟ್ ಅಂಡ್ ರಿಫ್ರ್ಯಾಕ್ಟಿವ್ ಸರ್ಜನ್ಸ್ (ESCRS)ನಲ್ಲಿ ಪ್ರಸ್ತುತಪಡಿಸಲಾದ ಹೊಸ ಅಧ್ಯಯನ ಪ್ರಕಾರ, ಈ ಐ ಡ್ರಾಪ್ಸ್ ಬಳಸಿದ ನಂತರ ಜನರು ಕಣ್ಣಿನ ಪರೀಕ್ಷಾ ಪಟ್ಟಿಯಲ್ಲಿ ಹೆಚ್ಚುವರಿ ಸಾಲುಗಳನ್ನ ಓದಬಹುದು.

ಇದನ್ನೂ ಓದಿ:Dhavan Rakesh: ಸಿದ್ದು ಮೊಮ್ಮಗ ಧವನ್ ರಾಜಕೀಯಕ್ಕೆ ಎಂಟ್ರಿ – ಮುಂದೆ ಈ ಕ್ಷೇತ್ರದಿಂದ ಸ್ಪರ್ಧೆ, ಸಿದ್ದರಾಮಯ್ಯ ಘೋಷಣೆ!!

40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರೆಸ್ಬಯೋಪಿಯಾವು ಒಂದು ರೀತಿಯ ದೂರದೃಷ್ಟಿಯಾಗಿದೆ, ಇದು ಹತ್ತಿರದ ವಸ್ತುಗಳ ಮೇಲೆ ಕೇಂದ್ರೀಕರಿಸುವಲ್ಲಿ ತೊಂದರೆಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ಕನ್ನಡಕ ಅಥವಾ ಶಸ್ತ್ರಚಿಕಿತ್ಸೆ ಈ ಸಮಸ್ಯೆಯನ್ನ ಪರಿಹರಿಸಬಹುದು, ಆದರೆ ಅನೇಕರು ಕನ್ನಡಕಗಳನ್ನು ಧರಿಸುವುದು ಕಿರಿ ಕಿರಿ ಎಂದುಕೊಳ್ಳುತ್ತಾರೆ. ಆದ್ರೆ ಈ ಐ ಡ್ರಾಪ್ಸ್ ಈ ಸಮಸ್ಯೆಗೆ ಸೂಕ್ತವಾಗಿದೆ.

Comments are closed.