C M Siddaramiah : ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲಿದೆ 7 ಟ್ರಾಫಿಕ್ ಉಲ್ಲಂಘನೆ ಕೇಸ್ !!

C M Siddaramiah : ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಸುಮಾರು 7 ಟ್ರಾಫಿಕ್ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ಈಗ ನೆಟ್ಟಿಗರು 50 ಪರ್ಸೆಂಟ್ ಡಿಸ್ಕೌಂಟ್ ಇದೆ ಸರ್, ಫೈನ್ ಕಟ್ಟುವುದನ್ನು ಮರಿಬೇಡಿ ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ಹೌದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಎ 05 GA 2023 ಕಾರಿನ ಮೇಲೆ ಬರೋಬ್ಬರಿ 7 ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ಸೀಟ್ ಬೆಲ್ಟ್ ಇಲ್ಲದೇ ಚಾಲನೆ ನಡೆಸಿರುವುದು ಹಾಗೂ ಹಾಗು ಓವರ್ ಸ್ಪೀಡ್ ಫೈನ್ ಸೇರಿದಂತೆ ಸಿಎಂ ಸಿದ್ದರಾಮಯ್ಯ ಅವರ ಕಾರ್ ವಿರುದ್ದ ಏಳು ಪ್ರಕರಣಗಳು ದಾಖಲಾಗಿದೆ. ಸದ್ಯ ಟ್ರಾಫಿಕ್ ಫೈನ್ 50% ಡಿಸ್ಕೌಂಟ್ ಇದೆ ಫೈನ್ ಕಟ್ಕೊಳಿ ಸಿಎಂ ಎಂದು ಲೇವಡಿ ಮಾಡಿದ್ದಾರೆ.
ಅಂದ ಹಾಗೆ ಟ್ರಾಫಿಕ್ ನೀವು ಉಲ್ಲಂಘಿಸಿದ ಕಾರಣ ಅನೇಕ ವಾಹನಗಳ ಮೇಲೆ ಸಾಕಷ್ಟು ಬಾರಿ ಫೈನಲ್ ಹಾಕಲಾಗಿದೆ. ಇದರ ಮಾಲೀಕರು ಒಂದು ಬಾರಿಯೂ ಫೈನ್ ಕಟ್ಟಲು ಮುಂದಾಗದಿರುವುದು ದುರಂತ. ಹೀಗಾಗಿ ಸರ್ಕಾರ ಫೇಮಸ್ ಹುಲಿ ಮಾಡಲು 50 ಪರ್ಸೆಂಟ್ ಡಿಸ್ಕೌಂಟ್ ನೀಡಿದೆ. ಯಾರೆಲ್ಲ ದೊಡ್ಡ ಮತ್ತದ ಫೈನ್ ಬಾಕಿ ಉಳಿಸಿಕೊಂಡಿದ್ದೀರಿ ನಿಮಗಿದು ಸುವರ್ಣ ಅವಕಾಶ. ಹೀಗಾಗಿ ಬೇಗ 50% ನಲ್ಲಿ ಫೈನ್ ಕಟ್ಟಿ.
ಇದನ್ನೂ ಓದಿ:Vehicle fine: ನಿಮ್ಮ ವಾಹನಕ್ಕೆ ಎಷ್ಟು ಬಾರಿ ದಂಡ ವಿಧಿಸಲಾಗಿದೆ? ಚಲನ್ ಪರಿಶೀಲಿಸಲು ಹೀಗೆ ಮಾಡಿ
Comments are closed.