SCO Summit: ಚೀನಾದ ಬೆಲ್ಟ್ & ರೋಡ್ ಇನಿಶಿಯೇಟಿವ್‌ಗೆ ಬೆಂಬಲ ಇಲ್ಲ : ಅಜೆರ್ಬೈಜಾನ್‌ಗೆ SCO ಸದಸ್ಯತ್ವಕ್ಕೆ ಸಹಿ…
SCO Summit: ಶಾಂಫೈ ಸಹಕಾರ ಸಂಸ್ಥೆಯಲ್ಲಿ (SCO) ಚೀನಾದ ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (BRI) ಅನ್ನು ಭಾರತ ಅನುಮೋದಿಸಲು ನಿರಾಕರಿಸಿತು, ಇದರಿಂದಾಗಿ ಮೂಲಸೌಕರ್ಯ ಯೋಜನೆಗೆ ಬೆಂಬಲವನ್ನು ತಡೆಹಿಡಿದ ಏಕೈಕ SCO ರಾಷ್ಟ್ರವಾಯಿತು.