Daily Archives

September 2, 2025

Delhi: ವಿದೇಶ ಪ್ರವಾಸಿಗರಿಂದಲೂ ಲಂಚ – ದೇಶದ ಮಾನ ಹರಾಜಾಕಿದ ಟ್ರಾಫಿಕ್ ಪೊಲೀಸರು!!

Delhi: ಹೆಚ್ಚಿನ ಟ್ರಾಫಿಕ್ ಪೊಲೀಸರುಗಳು ಟ್ರಾಫಿಕ್ ರೂಲ್ಸ್ ಫಾಲೋ ಮಾಡದವರಿಗೆ ದಂಡವನ್ನು ವಿಧಿಸದೆ ಅವರ ಬಳಿ ಹೆಚ್ಚುವರಿ ಹಣ ಅಥವಾ ಲಂಚವನ್ನು ಪಡೆದು ಕಳುಹಿಸಿಬಿಡುತ್ತಾರೆ.

Kitchen Tips: ಕಿಚನ್ ಸಿಂಕ್ ನಿಂದ ವಾಸನೆ ಬರುತ್ತಿದ್ರೆ ಜಸ್ಟ್ ಹೀಗೆ ಮಾಡಿ ಸಿಂಕ್ ಕ್ಲೀನ್ ಆಗಿ ಪರಿಮಳ ಬರುತ್ತೆ!

Kitchen Tips: ಅಡುಗೆ ಮಾಡಿದ ಬಳಿಕ, ಪಾತ್ರೆಗಳನ್ನೆಲ್ಲಾ ಕಿಚನ್ ನಲ್ಲಿ ಬಿಟ್ಟು ಹೋಗುತ್ತೇವೆ, ಅಥವಾ ಸಮಯ ಸಿಗದೇ ಅಡುಗೆ ಮನೆಯ ಸಿಂಕ್ ನಲ್ಲಿಯೇ ಪಾತ್ರೆಗಳನ್ನು ಬಿಟ್ಟು ಹೋಗುತ್ತೇವೆ

Wild Animals: ತೋಟಕ್ಕೆ ರೋಗ ಬಂದ್ರೆ ಔಷಧಿ ಹೊಡೆದು ನಿಯಂತ್ರಿಸಬಹುದು: ಆನೆ ಬಂದ್ರೆ ಎಂತ ಮಾಡೋದು?

Wild Animals: ಮಲೆನಾಡು ಕರಾವಳಿಯ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಆತಂಕವನ್ನೇ ಉಂಟು ಮಾಡ್ತಿದೆ. ಒಂದೆಡೆ ಹವಾಗುಣ ವೈಪರಿತ್ಯದಿಂದ ಮಳೆಗಾಲದಲ್ಲಿ ಸುರಿವ ವಿಪರೀತ ಮಳೆ, ಬೆಳೆಗಳ ಮೇಲೆ ಎಲೆ ಚುಕ್ಕಿ ಸೊರಗು ರೋಗ, ಕೊಳೆ ರೋಗಗಳನ್ನ ಹೆಚ್ಚಿಸಿದೆ.

Gold smuggling: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ರೂ. ದಂಡ

Gold smuggling: ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ 127 ಕೆಜಿ ಚಿನ್ನ ಅಕ್ರಮ ಸಾಗಾಟ ಮಾಡಿದ್ದು ಸಾಬೀತಾದ ಹಿನ್ನೆಲೆ, ಡಿಆರ್‌ಐ ಶಾಕ್‌ ನೀಡಿದ್ದು, ಈಕೆಗೆ 102 ಕೋಟಿ ರೂ. ದಂಡ ವಿಧಿಸಿದೆ. 

Bangalore: ಧಾರಾವಾಹಿ ನಿರ್ಮಾಣಕ್ಕಾಗಿ 1 ಕೋಟಿ ಹಣ ಪಡೆದು ವಂಚನೆ: ನಟಿ ನಿರ್ಮಲಾ, ಗಂಡ ಸತ್ಯಾ ವಿರುದ್ಧ ಕೇಸ್ ದಾಖಲು

Bangalore: ಲಕ್ಷ್ಮಿ ನಿವಾಸ ಧಾರವಾಹಿ ನಿರ್ಮಾಣಕ್ಕಾಗಿ ಹಣ ಪಡೆದು ವಂಚನೆ ಮಾಡಿದ ಆರೋಪ ನಟ ಸತ್ಯ ಮತ್ತು ನಟಿ ನಿರ್ಮಲಾ ದಂಪತಿ ವಿರುದ್ಧ ಕೇಳಿ ಬಂದಿದೆ.

Life style: ನಿಮಗೆ 50 ವರ್ಷಗಳಾಗುತ್ತಿದ್ದಂತೆ ನಿಮ್ಮ ಜೀವನಶೈಲಿ ಹೀಗಿರಲಿ!

Life style: ಇತ್ತೀಚೆಗೆ ಮಧ್ಯವಯಸ್ಸು ದಾಟುತ್ತಿದ್ದಂತೆ ಕಾಯಿಲೆಗಳು ಬೆನ್ನಟ್ಟುತ್ತವೆ. ಹಾಗಂತ ವಯಸ್ಸಾಗದಂತೆ ತಡೆಯುವುದೂ ಸಾಧ್ಯವಿಲ್ಲ.

Kichcha Sudeep: ಇಂದು ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ” ಬಿಲ್ಲ ರಂಗ ಬಾಷಾ” ಪೋಸ್ಟರ್ ರಿಲೀಸ್

Kichcha Sudeep: ಕಿಚ್ಚ ಸುದೀಪ್ (Kichcha Sudeep) ಅವರಿಗೆ ಇಂದು (ಸೆ.2) 52ನೇ ಹುಟ್ಟುಹಬ್ಬದ ಸಂಭ್ರಮ ಜೊತೆಗೆ ಹುಟ್ಟುಹಬ್ಬದ ಅಂಗವಾಗಿ ಮಾರ್ಕ್ ಸಿನಿಮಾ ಟೈಟಲ್ ಟೀಸರ್ ರಿಲೀಸ್ ಆಗಿದೆ

Renukaswamy Case: ರೇಣುಕಾಸ್ವಾಮಿ ಕೊಲೆ ಪ್ರಕರಣ: A1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

Renukaswamy Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮತ್ತೆ ಜೈಲುಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ (Pavitra Gowda) ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.

Udupi News: ಮಗನಿಗೆ ಸರಿಯಾದ ಕೆಲಸ ದೊರಕದ ಚಿಂತೆ: ವಿಷ ಸೇವಿಸಿ ತಾಯಿ ಆತ್ಮಹತ್ಯೆ

Udupi: ಪುತ್ರನಿಗೆ ಸರಿಯಾದ ಉದ್ಯೋಗ ಸಿಕ್ಕಿಲ್ಲ ಎಂದು ಮನನೊಂದ ಮಹಿಳೆಯೊಬ್ಬಳು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

Weather Report: ನಾಳೆ ಬೆಳಿಗ್ಗೆವರೆಗೆ ಕರ್ನಾಟಕದ ಹವಾಮಾನ ಮುನ್ಸೂಚನೆ: ಎತ್ತ ಸಾಗಿತು ಚಂಡ ಮಾರುತ? ಎಲ್ಲೆಲ್ಲಿ ಮಳೆ?

Weather Report: ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಸಿಲು, ಮೋಡ ಹಾಗೂ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ