Ather: ರಸ್ತೆಯಲ್ಲಿ ಇರುವ ಗುಂಡಿಯ ಗಂಡಾಂತರಗಳು ಒಡೆರಡಲ್ಲ. ಆದ್ರೆ ಇನ್ಮುಂದೆ ಹುಷಾರಾಗಿ ರೈಡ್ ಮಾಡಿ ಅಂತಾ ಹೇಳುವ 'ಪಾಟ್‌ಹೋಲ್ ಅಲರ್ಟ್' ಫೀಚರ್ (pothole alert) ಇನ್ನು ಬೈಕ್‌ಗೆ ಬರಲಿದೆ
Over bridges:ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ (STRR) 80 ಕಿ.ಮೀ ಉದ್ದಕ್ಕೂ ದ್ವಿಚಕ್ರ ವಾಹನಗಳು, ಸೈಕಲ್‌ಗಳು ಮತ್ತು ಪಾದಚಾರಿಗಳಿಗೆ ಪ್ರತ್ಯೇಕವಾಗಿ 18 ಮೇಲ್ಸೇತುವೆಗಳ ನಿರ್ಮಾಣ ಕೆಲಸ ಪ್ರಾರಂಭಿಸಿದೆ.
Trump Tariff: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ಚಿನ ಸುಂಕಗಳು ಕಾನೂನುಬಾಹಿರ ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿದ ನಂತರ, ಸುಂಕಗಳು ಈಗಲೂ ಜಾರಿಯಲ್ಲಿವೆ ಎಂದು ಟ್ರಂಪ್ ಹೇಳಿದರು.