Mangalore: ಸುರತ್ಕಲ್: ರಾಷ್ಟ್ರೀಯ ಮಾಜಿ ಕುಸ್ತಿಪಟು ನಿಧನ! News By ಹೊಸಕನ್ನಡ ನ್ಯೂಸ್ On Aug 26, 2025 Share the ArticleMangalore: ರಾಷ್ಟ್ರೀಯ ಕುಸ್ತಿಪಟುವಾಗಿ ಮಿಂಚಿದ್ದ, ಸುರತ್ಕಲ್ ನಿವಾಸಿ ಅಬ್ದುಲ್ ರಹೀಮ್ ಜುನೈದ್ (50) ಅವರು ಹೃದಯಾಘಾತಕ್ಕೀಡಾಗಿ ಇಂದು ಮಧ್ಯಾಹ್ನ ನಿಧನರಾದರು. ಇವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದರು. ಸುರತ್ಕಲ್ ಇಡ್ಯಾ ಖಿಳ್ರಿಯ ಆಂಗ್ಲ ಮಾಧ್ಯಮ ಶಾಲೆಯ ಕಬ್ಬಡಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು.
Comments are closed.