G Parameshwara: ಧರ್ಮಸ್ಥಳ ಪ್ರಕರಣವನ್ನು ʼNIA” ಗೆ ವಹಿಸುವ ಅಗತ್ಯವಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್‌

Share the Article

G Parameshwara: ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟನೆ ನೀಡಿದರು.

ಎಸ್‌ಐಟಿ ಧರ್ಮಸ್ಥಳದ ಅಪಪ್ರಚಾರ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸುತ್ತಿದೆ. ಹಾಗಾಗಿ ಎನ್‌ಐಎ ತಂಡದ ತನಿಖೆ ಅಗತ್ಯವಿಲ್ಲ. ಹೀಗೆ ತನಿಖೆ ಮಾಡಿ ಹಾಗೆ ತನಿಖೆ ಮಾಡಿ ಎಂದು ಹೇಳಲು ನಾವು ಯಾರು? ತನಿಖೆಗೆ ಏನು ಅವಶ್ಯಕತೆ ಬೇಕೋ…ಅದನ್ನು ಪೊಲೀಸರು ಮಾಡುತ್ತಾರೆ ಎಂದರು.

ಎಸ್‌ಐಟಿ ಪ್ರಕರಣದ ತನಿಖೆಯನ್ನು ಸರಿಯಾಗಿ ಮಾಡುತ್ತಿದೆ. ಅದನ್ನು ಎನ್‌ಐಎ ಗೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Comments are closed.