Dinesh Mangalore: ಖ್ಯಾತ ನಟ, ಕಲಾ ನಿರ್ದೇಶಕ ದಿನೇಶ್‌ ಮಂಗಳೂರು ನಿಧನ

Share the Article

Mangalore: ಖ್ಯಾತ ನಟ ಹಾಗೂ ಕಲಾನಿರ್ದೇಶಕ ದಿನೇಶ್‌ ಮಂಗಳೂರು ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಬ್ರೈನ್‌ ಸ್ಟ್ರೋಕ್‌ನಿಂದಾಗಿ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್‌ ಮಂಗಳೂರು(62) ಅವರು ಇಂದು ಮುಂಜಾನೆ 3.30 ಕ್ಕೆ ನಿಧನ ಹೊಂದಿದ್ದಾರೆ. ನಿನ್ನೆ ಅವರಿಗೆ ಸೀರಿಯಸ್‌ ಆಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ  ನಿಧನ ಹೊಂದಿದ್ದಾರೆ.

ದಿನೇಶ್‌ ಮಂಗಳೂರು ಅದ್ಭುತ ನಟರಾಗಿದ್ದು, ಕನ್ನಡ ಚಿತ್ರರಂಗದ ಪ್ರಮುಖ ನಟ. ರಿಕ್ಕಿ, ಉಳಿದವರು ಕಂಡಂತೆ, ಕೆಜಿಎಫ್‌ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

 

Comments are closed.