Interesting Interesting: ಶತಾಯುಷಿ ಅಮ್ಮನನ್ನು ಹೆಗಲಲ್ಲಿ ಹೊತ್ತು 220 ಕಿ.ಮೀ. ಕ್ರಮಿಸಿ ಇಷ್ಟ ದೇವರ ದರ್ಶನ ಮಾಡಿಸಿದ ಮಗ ಹೊಸಕನ್ನಡ ನ್ಯೂಸ್ Aug 19, 2025 ರಾಯಭಾಗ: ಈತ ಆಧುನಿಕ ಶ್ರವಣಕುಮಾರ. ಆತ ತನ್ನ ಶತಾಯುಷಿ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು 220 ಕಿ.ಮೀ. ಕ್ರಮಿಸಿ ಪಂಡರಾಪುರದ ವಿಟ್ಠಲನ ದರ್ಶನ ಮಾಡಿಸಿದ್ದಾನೆ.