Daily Archives

August 19, 2025

Home Minister: ತಿಮರೋಡಿಯಿಂದ ಸಿಎಂ ಕೊಲೆಗಾರ ಎಂಬ ಹೇಳಿಕೆ ವಿಚಾರ – ಗೃಹಸಚಿವ – ದಕ್ಷಿಣ ಕನ್ನಡ ಎಸ್ ಪಿ ಎಸ್…

Home Minister: ತಿಮರೋಡಿಯಿಂದ ಸಿಎಂ ಕೊಲೆಗಾರ ಎಂಬ ಹೇಳಿಕೆ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಬೆಳವಣಿಗೆ ಚುರುಕುಗೊಂಡಿದೆ.

Rishi Sunak: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ತಂದೆ-ತಾಯಿ ಮೈಸೂರು ಭೇಟಿ – ಶ್ರೀ ರಾಘವೇಂದ್ರಸ್ವಾಮಿ…

Rishi Sunak: ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಅವರ ತಂದೆ ಯಶೀರ್ ಸುನಕ್ ಹಾಗೂ ತಾಯಿ ಉಷಾ ಸುನೆಕ್ ಖಾಸಗಿ ಕಾರ್ಯಕ್ರಮದ ನಿಮಿತ್ತ ಸಾಂಸ್ಕೃತಿಕ ನಗರಿ ಮೈಸೂರಿಗೆ ಸೋಮವಾರ ಭೇಟಿ ನೀಡಿದ್ದರು.

KRS Dam: ಕೆಆರ್‌ಎಸ್ ಜಲಾಶಯದಿಂದ 1.20 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡುಗಡೆ – ನದಿ ಪಾತ್ರದಲ್ಲಿ ಪ್ರವಾಹ…

KRS Dam: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಸಂಜೆ ವೇಳೆಗೆ ಜಲಾಶಯದಿಂದ 41 ಗೇಟ್‌ಗಳಿಂದ 1.20 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯಲ್ಲಿ ಪ್ರವಾಹದ…

Indian Railways: ರೈಲು ಹಳಿಗಳ ನಡುವೆ ಸ್ಥಾಪಿಸಲಾದ ಭಾರತದ ಮೊದಲ ಸೌರ ಫಲಕ ವ್ಯವಸ್ಥೆ

Indian Railways: ರೈಲ್ವೆ ಸಚಿವಾಲಯವು ಸೋಮವಾರ ವಾರಣಾಸಿಯ ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ರೈಲ್ವೆ ಹಳಿಗಳ ನಡುವೆ ಸ್ಥಾಪಿಸಲಾದ ಭಾರತದ ಮೊದಲ ತೆಗೆಯಬಹುದಾದ ಸೋಲಾರ್‌ ಪ್ಯಾನಲ್‌ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತಂದಿದ್ದು,

Snake Birthday: ನಾಗರ ಹಾವಿನ ಹುಟ್ಟುಹಬ್ಬ ಆಚರಿಸಿ ಸಂಭ್ರಮ; ಜೈಲುಪಾಲಾದ ಯುವಕ!

Snake Birthday: ಇಲ್ಲೊಬ್ಬ ಯುವಕ ಹಾವಿನ 'ಹುಟ್ಟುಹಬ್ಬ' ಆಚರಣೆ ಮಾಡಿದ್ದಾನೆ! ಆದರೆ ಹಾವಿನ ಹುಟ್ಟುಹಬ್ಬ ವಿಚಾರ ವಿಡಿಯೋ ವೈರಲ್ ಆಗುತ್ತಿದ್ಧಂತೆ ಆತ ಜೈಲುಪಾಲಾಗಿದ್ದಾನೆ

Snake rescue: ಬೀದಿ ನಾಯಿಗಳಿಗೆ ಬಿರಿಯಾನಿ ಹಾಕ್ತಿದ್ದೀರಿ! – ಹಾವು ಹಿಡಿಯುವುದನ್ನು ಕಾನೂನಾತ್ಮಕ ಮಾಡಿ…

Snake rescue: ಹಾವು ಹಿಡಿಯುವುದನ್ನು ಕಾನೂನಾತ್ಮಕ ಮಾಡಿ, ಹಾವು ಹಿಡಿಯುವುದಕ್ಕೆ ಮಾನ್ಯತೆ ಕೊಡಿ ಎಂದು ಇಂದು ಫ್ರೀಡಂಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಾವು ಹಿಡಿಯುವವರ ಬೆಳಿಗ್ಗೆ 10 ಗಂಟೆಗೆ ವನ್ಯಜೀವಿ ಸಂರಕ್ಷಕರು ಪ್ರತಿಭಟನೆ ಆರಂಭಿಸಿದ್ದಾರೆ.

Accident: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಸ್ಥಳದಲ್ಲೇ ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ

Accident: ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಮೊಟೇಬೆನ್ನೂರು ಬಳಿ ಇರೋ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಹಿನ್ನೆಲೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, 6 ಜನರಿಗೆ ಗಂಭೀರ ಗಾಯವಾಗಿದೆ

Puttur: ಪುತ್ತೂರು: ಜಿಲ್ಲೆಯಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆ ಮುಚ್ಚುವಿಕೆ: ಶಾಮೀಲಾದವರ ವಿರುದ್ದ ತನಿಖೆಗೆ ಕನ್ನಡ…

Puttur :ದ.ಕ. ಜಿಲ್ಲೆಯ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ಸುಮಾರು 24 ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ.

Dharmasthala case: ಸೌಜನ್ಯ ಕೇಸ್‌ ಮರುತನಿಖೆ ಮಾಡಿ – ಎಸ್ ಐಟಿ ತನಿಖೆಯಲ್ಲಿ ಕೈ ಹೈಕಮಾಂಡ್ ಕೈವಾಡ – ಶಾಸಕರಾದ…

Dharmasthala case: ನಿನ್ನೆ ಇಡೀ ದಿನದ ಮಳೆಗಾಲ ಅಧಿವೇಶನದ ಕೇಂದ್ರ ಬಿಂದು ಆಗಿದ್ದವರು ಬೆಳ್ತಂಗಡಿಯ ಶಾಸಕರಾದ ಹರೀಶ್‌ ಪೂಂಜಾ ಅವರು.