Indo-Pak: 140 ಕೋಟಿ ಭಾರತೀಯರು ಅಣೆಕಟ್ಟಿನಲ್ಲಿ ಮೂತ್ರ ವಿಸರ್ಜಿಸಿ ಡ್ಯಾಂ ತೆರೆಯುತ್ತೇವೆ – ಪಾಕ್‌ನಲ್ಲಿ…
Indo-Pak: ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೀಡಿರುವ ಹೊಸ ಎಚ್ಚರಿಕೆಯನ್ನು ನಟ, ಭಾರತೀಯ ಜನತಾ ಪಕ್ಷದ ನಾಯಕ ಮಿಥುನ್ ಚಕ್ರವರ್ತಿ ಟೀಕಿಸಿದ್ದಾರೆ.