Indo-Pak: ಪಾಕಿಸ್ತಾನದ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಮತ್ತು ಪಾಕಿಸ್ತಾನ ಜಂಟಿಯಾಗಿ ಕೆಲಸ ಮಾಡುವ ಒಪ್ಪಂದ ಘೋಷಿಸಿದ ನಂತರ, US ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಯಾರಿಗೆ ಗೊತ್ತು, ಬಹುಶಃ ಅವರು ಒಂದು ದಿನ ಭಾರತಕ್ಕೆ ತೈಲ ಮಾರಾಟ ಮಾಡುತ್ತಾರೆ!" ಎಂದರು.
Dharmasthala Case: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಶವ ಹೂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ (Pranab Mohanty) ಬದಲಾವಣೆ ಕುರಿತು ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ.
Prayer: ಜಾರ್ಖಂಡ್‌ನ ಛತ್ರದ ಹಂಟರ್‌ಗಂಜ್‌ನ ಪೈನಿಕಲಾ ಗ್ರಾಮದಲ್ಲಿ ಮೂಢನಂಬಿಕೆಯ ಘಟನೆಯೊಂದು ಬೆಳಕಿಗೆ ಬಂದಿದ್ದು, ತನ್ನ ಮಗ ಮೃತಪಟ್ಟ ನಂತರ ಆತನ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಸತತವಾಗಿ ಸುಮಾರು 7 ಗಂಟೆಗಳ ಕಾಲ 'ಯೇಸು'ವಿನ ಮುಂದೆ ಪ್ರಾರ್ಥಿಸಿದ್ದಾರೆ.