Daily Archives

July 18, 2025

Mangalore: ಖಚಿತ ಮಾಹಿತಿ ಆಧರಿಸಿ ಮಂಗಳೂರಿನಲ್ಲಿ (Mangalore) ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹೆಬ್ಬಾವು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Weather Report: ಕರ್ನಾಟಕದ ಹವಾಮಾನ ಮುನ್ಸೂಚನೆ ಹೇಗಿದೆ? ಎಲ್ಲೆಲ್ಲಿ ಮಳೆ ಮುಂದುವರೆಯಲಿದೆ?

Weather Report: ಕಾಸರಗೋಡಿನಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

Mangalore: ಮಂಗಳೂರಿನ ನೂತನ ಡಿಸಿಪಿಯಾಗಿ ಆಯ್ಕೆಯಾದ ಮಿಥುನ್‌ ಎಚ್.ಎನ್!

Mangalore: ಮಂಗಳೂರು (Mangalore) ಕಮಿಷನರೇಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಮಿಥುನ್ ಎಚ್‌.ಎನ್‌ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶವನ್ನು ನೀಡಿದೆ. ಇವರು ಈ ಮೊದಲು ಉಡುಪಿ ಕರಾವಳಿ ಕಾವಲು ಪಡೆಯ ಎಸ್ಪಿಯಾಗಿದ್ದರು.

Ujire : ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಕಬಡ್ಡಿ ಆಟಗಾರ ಆಶಿಶ್ ರವರಿಗೆ ರಾಷ್ಟ್ರಮಟ್ಟದಲ್ಲಿ ಕಂಚು!

Ujire: ಉತ್ತರಾಖಂಡ ಹರಿದ್ವಾರದ ರಾಣಿಪುರದಲ್ಲಿ ನಡೆದ 18 ವರ್ಷ ವಯೋಮಿತಿಯ ಬಾಲಕರ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ತಂಡವನ್ನು ಪ್ರತಿನಿಧಿಸಿ, ಉಜಿರೆಯ ಎಸ್‌ ಡಿ ಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಆಶಿಶ್ ಅವರು ಕಂಚಿನ ಪದಕ…

Hamas Terrorists: ಅಕ್ಟೋಬರ್ 7ರ ಹಮಾಸ್ ಹತ್ಯಾಕಾಂಡ – ದಾಳಿಯಲ್ಲಿ ಭಾಗಿಯಾದ 3 ಭಯೋತ್ಪಾದಕರ ಹತ್ಯೆ ಮಾಡಿದ…

Hamas Terrorists: ಹಮಾಸ್‌ನ ಅಕ್ಟೋಬರ್ 7, 2023ರ ದಾಳಿಯಲ್ಲಿ ಭಾಗವಹಿಸಿದ್ದ ಮೂವರು ಭಯೋತ್ಪಾದಕರನ್ನು ಇಸ್ರೇಲ್ ಹತ್ಯೆ ಮಾಡಿದೆ.

Bomb threat: ಬೆಂಗಳೂರಿನ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ – ಅಧಿಕಾರಿಗಳಿಂದ ಪರಿಶೀಲನೆ

Bomb threat: ಬೆಂಗಳೂರಿನ ವಿವಿಧ ಸ್ಥಳಗಳಲ್ಲಿರುವ 40ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು, ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸೇರಿ ಹಲವು ತಂಡಗಳು ಪರಿಶೀಲನೆ ನಡೆಸುತ್ತಿವೆ.

Lottary Ticket: ಅದೃಷ್ಟ ಅಂದರೆ ಇದು ನೋಡಿ! ₹6ಗೆ ಖರೀದಿಸಿದ ಲಾಟರಿ ಟಿಕೆಟ್‌ನಿಂದ ₹1 ಕೋಟಿ ಗೆದ್ದ ಪಂಜಾಬ್‌ನ ಕೂಲಿ…

Lottery Ticket: ಪಂಜಾಬ್‌ನ ಮೋಗಾ ಜಿಲ್ಲೆಯ ದಿನಗೂಲಿ ಕೂಲಿ ಕಾರ್ಮಿಕ ಜಸ್ಟ್ರೇಲ್ ಸಿಂಗ್, ₹6ಗೆ ಲಾಟರಿ ಟಿಕೆಟ್ ಖರೀದಿಸಿ ₹1 ಕೋಟಿ ಗೆದ್ದು, ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ.

Trump: ಡೊನಾಲ್ಡ್ ಟ್ರಂಪ್‌ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ – ಪಾಕ್ ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಅಮೆರಿಕ

Trump: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂಬ ಪಾಕಿಸ್ತಾನಿ ಮಾಧ್ಯಮ ವರದಿಗಳನ್ನು ಅಮೆರಿಕದ ಶ್ವೇತಭವನ ತಿರಸ್ಕರಿಸಿದೆ. "

L & T: ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಿ – ಈ ಹೇಳಿಕೆಯಿಂದ ವೇತನ ವಾರ್ಷಿಕವಾಗಿ ₹ 25 ಕೋಟಿ ಏರಿಸಿಕೊಂಡ…

L & T: ತಿಂಗಳ ಹಿಂದೆ ಸುಬ್ರಹ್ಮಣ್ಯನ್ ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ್ದರು.

BMTC: ಕಿಲ್ಲರ್ ಬಿಎಂಟಿಸಿಗೆ ಮಗು ಬಲಿ , ನಾಲ್ವರಿಗೆ ಗಾಯ -ಕಂಡಕ್ಟರ್ ಬೇಜಬ್ದಾರಿಯಿಂದ ಘಟನೆ ಆರೋಪ

BMTC: ಸ್ಪೀಡ್ ಕಂಟ್ರೋಲ್ ಮಾಡಲಾಗದೇ ಪೀಣ್ಯ 2 ನೇ ಹಂತ ಬಸ್ ನಿಲ್ದಾಣದ ಬಳಿ ಬಸ್ ಡಿಕ್ಕಿ ರಬಸಕ್ಕೆ ಸ್ಥಳದಲ್ಲೇ ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ.