Daily Archives

July 18, 2025

Nivin Pauly-Abrid Shine: ಹಣಕಾಸು ವಂಚನೆ ಪ್ರಕರಣ: ನಟ ನಿವಿನ್‌ ಪೌಲಿ, ನಿರ್ದೇಶಕ ಅಬ್ರಿಡ್‌ ಶೈನ್‌ ವಿರುದ್ಧ ಕೇಸು…

Nivin Pauly-Abrid Shine: ಮಲಯಾಳಂ ನಟ ನಿವಿನ್‌ ಪೌಲಿ ಮತ್ತು ನಿರ್ದೇಶಕ ಅಬ್ರಿಡ್‌ ಶೈನ್‌ ವಿರುದ್ಧ ಥಳಯೋಲಪರಂಬು ನಿವಾಸಿಯೊಬ್ಬರು ಹಣಕಾಸು ವಂಚನೆ ಆರೋಪವನ್ನು ಹೊರಿಸಿ ದೂರು ದಾಖಲು ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿರುವ ಕುರಿತು ವರದಿಯಾಗಿದೆ.

Karawara: ಮಾಜಿ ಸಂಸದ ಅನಂತ ಕುಮಾರ್‌ ಹೆಗಡೆಗೆ ಜೀವ ಬೆದರಿಕೆ ಸಂದೇಶ

Karawara: ಮಾಜಿ ಸಂಸದ ಅನಂತ ಕುಮಾರ್‌ ಹೆಗಡೆಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆಯ ಇ-ಮೇಲ್‌ ಸಂದೇಶ ಬಂದಿರುವ ಕುರಿತು ವರದಿಯಾಗಿದ್ದು, ಈ ಕುರಿತು ಅನಂತ ಕುಮಾರ್‌ ಹೆಗಡೆ ಆಪ್ತ ಕಾರ್ಯದರ್ಶಿ ಸುರೇಶ್‌ ಶೆಟ್ಟಿಯವರು ಶಿರಸಿ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Food: 500 ಮೆಟ್ರಿಕ್‌ ಟನ್‌ ಬಿಸ್ಕೆಟ್‌ ನಾಶ ಮಾಡಲು ಮುಂದಾದ ಅಮೆರಿಕ

Food: ಟ್ರಂಪ್ ಆಡಳಿತದ ವಿದೇಶಿ ನೆರವು ಸ್ಥಗಿತಗೊಂಡ ನಂತರ ತಿಂಗಳುಗಳ ಕಾಲ ಅನುಮೋದನೆಗಳು ಸ್ಥಗಿತಗೊಂಡ ನಂತರ, ಮಾನವೀಯ ಪರಿಹಾರಕ್ಕಾಗಿ ಅಮೆರಿಕ ಸರ್ಕಾರವು ಖರೀದಿಸಿದ ಸುಮಾರು 500 ಮೆಟ್ರಿಕ್ ಟನ್ ಅಧಿಕ ಶಕ್ತಿಯ ಬಿಸ್ಕತ್ತುಗಳನ್ನು ಈಗ ಸುಡಲು ಸಜ್ಜಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Mathura: ಚೇಂಬರ್‌ ವಿವಾದಕ್ಕೆ ಜಗಳ: ಮಹಿಳಾ ವಕೀಲರ ಫೈಟ್‌, ವಿಡಿಯೋ ವೈರಲ್

Mathura: ಉತ್ತರ ಪ್ರದೇಶದ ಮಥುರಾದಲ್ಲಿ ಶುಕ್ರವಾರ (ಜುಲೈ 18) ಚೇಂಬರ್‌ ವಿವಾದಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ವಕೀಲರ ನಡುವೆ ಜಗಳ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Bihar Election: ಬಿಹಾರ ಚುನಾವಣಾ ಪೂರ್ವ ರ್ಯಾಲಿ: ನಾರ್ವೆ, ಸಿಂಗಾಪುರದ ಜನಸಂಖ್ಯೆಗಿಂತ ಬಿಹಾರಕ್ಕೆ ಹೆಚ್ಚಿನ…

Bihar Election: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದ ಮೋತಿಹರಿಯಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಅವರು 7,200 ಕೋಟಿ ರೂ.

Kharif crop: ಹಾರಂಗಿಯಿಂದ ಕಟ್ಟು ಪದ್ಧತಿಯಲ್ಲಿ ಖಾರೀಫ್ ಬೆಳೆಗೆ ನೀರು – ಮಳೆ ಅವಲಂಬಿತ ಅರೆ ಖುಷ್ಕಿ…

Kharif crop: ಹಾರಂಗಿ ಯೋಜನೆಯಡಿಯಲ್ಲಿ 2025ರ ಖಾರೀಫ್ ಬೆಳೆಗಳಿಗೆ ನಾಲೆಗಳಲ್ಲಿ ನೀರು ಹರಿಸುವ ಸಂಬಂಧ ವ್ಯವಸ್ಥಾಪಕ ನಿರ್ದೇಶಕರು,

Flood: ಹಿಮಾಚಲ ಪ್ರದೇಶ ಪ್ರವಾಹದಲ್ಲಿ ಬದುಕುಳಿದ 11 ತಿಂಗಳ ಹೆಣ್ಣು ಮಗು – ದತ್ತು ಪಡೆಯಲು ಬಂದ 150 ಕುಟುಂಬಗಳು

Flood: ಜೂನ್ 30 ರ ರಾತ್ರಿ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಪೋಷಕರು ಮತ್ತು ಅಜ್ಜಿ ಕೊಚ್ಚಿಹೋದ ನಂತರ ಬದುಕುಳಿದ 11 ತಿಂಗಳ ಮಗು ನಿತಿಕಾಳನ್ನು ದತ್ತು ಪಡೆಯಲು 150 ಕುಟುಂಬಗಳು ಮುಂದೆ ಬಂದಿವೆ.

Top actress: ಭಾರತದ ಅತ್ಯಂತ ಪ್ರಸಿದ್ದ ನಟಿಯರ ಇತ್ತೀಚಿನ ಪಟ್ಟಿ ಬಿಡುಗಡೆ – ಟಾಪ್ ಪಟ್ಟಿಯಲ್ಲಿ ಹಾಗಾದ್ರೆ…

Top actress: ಜೂನ್ ತಿಂಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಟಾಪ್ 10 ನಟಿಯರ ಪಟ್ಟಿ ಬಿಡುಗಡೆಯಾಗಿದೆ.

Bengaluru. ರಾಜ್ಯ ಪ್ರತಿನಿಧಿಸುವ ಅಥ್ಲೀಟ್‌ಗಳ ಪ್ರವೇಶಕ್ಕೂ ಕಂಠೀರವ ಸ್ಟೇಡಿಯಂ ನಲ್ಲಿ ಶುಲ್ಕ!

Bengaluru: ಬೆಂಗಳೂರಿನಲ್ಲಿ (Bengaluru) ಅಥ್ಲೀಟ್‌ಗಳಿಗೆ ಎಲ್ಲಾ ಸೌಕರ್ಯ ಇರುವ ಏಕೈಕ ಸ್ಟೇಡಿಯಂ ಎಂದರೆ ಅದು ಕಂಠೀರವ ಸ್ಟೇಡಿಯಂ.

Sangli: ಸಾಂಗ್ಲಿಯ `ಇಸ್ಲಾಮ್‌ಪುರ’ ಈಗ `ಈಶ್ವರಪುರ’: ಮರುನಾಮಕರಣಕ್ಕೆ ಸರ್ಕಾರ ನಿರ್ಧಾರ

Sangli: ಸಾಂಗ್ಲಿ (Sangli) ಜಿಲ್ಲೆಯ ಇಸ್ಲಾಮ್‌ಪುರವನ್ನು (Islampur) ಈಶ್ವರಪುರ (Ishwarpur) ಎಂದು ಮರುನಾಮಕರಣಕ್ಕೆ ಮಹಾರಾಷ್ಟ್ರ ಸರ್ಕಾರ (Maharashtra Govt) ನಿರ್ಧರಿಸಿದೆ.