Daily Archives

July 17, 2025

Shubhanshu shukla: ‘ಮತ್ತೆ ನಡೆಯಲು ಕಲಿಯುತ್ತಿದ್ದೇನೆ’: ಸ್ಪ್ಯಾಶ್‌ಡೌನ್‌ ನಂತರ ಚಿತ್ರಗಳನ್ನು…

Shubhanshu shukla: 18 ದಿನಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಮರಳಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಫ್ಲ್ಯಾಶ್‌ಡೌನ್‌ ನಂತರ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರು.

Petroleum: ‘ಅಮೆರಿಕ ರಷ್ಯಾದ ಅಗ್ಗದ ತೈಲ ನಿಲ್ಲಿಸಿದರೆ ಭಾರತ ಏನು ಮಾಡುತ್ತದೆ?’: ಖಡಕ್‌ ಉತ್ತರ ನೀಡಿದ…

Petroleum: 'ಅಮೆರಿಕ ರಷ್ಯಾದ ಅಗ್ಗದ ತೈಲವನ್ನು ನಿಲ್ಲಿಸಿದರೆ ಭಾರತ ಏನು ಮಾಡುತ್ತದೆ' ಎಂಬ ಪ್ರಶ್ನೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, "ನಾನು ಅದರ ಬಗ್ಗೆ ಚಿಂತಿಸುವುದಿಲ್ಲ" ಎಂದರು.

Solar eclipse: 2027ರಲ್ಲಿ ಸಂಭವಿಸಲಿದೆ 21ನೇ ಶತಮಾನದ ಅತಿ ಉದ್ದದ ಸಂಪೂರ್ಣ ಸೂರ್ಯಗ್ರಹಣ – 6 ನಿಮಿಷ…

Solar eclipse: 2027ರ ಆಗಸ್ಟ್ 2 ರಂದು ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣವು 21ನೇ ಶತಮಾನದ ಅತಿ ಉದ್ದದ ಸೂರ್ಯಗ್ರಹಣವಾಗಿದ್ದು, ಈ ಸಮಯದಲ್ಲಿ ಕತ್ತಲೆ ಸುಮಾರು 6 ನಿಮಿಷ 23 ಸೆಕೆಂಡುಗಳ ಕಾಲ ಇರುತ್ತದೆ.

Microsoft: ಮೈಕ್ರೋಸಾಫ್ಟ್‌ನಲ್ಲಿ ವಿವಿಧ ಹುದ್ದೆಗಳಿಗೆ ನೀಡುವ ಸಂಬಳ ಬಹಿರಂಗ – AI ಬಲ್ಲವನಿಗೆ ಹೆಚ್ಚಿನ ಡಿಮ್ಯಾಂಡ್

Microsoft: ಮೈಕ್ರೋಸಾಫ್ಟ್ ಇತ್ತೀಚೆಗೆ ತನ್ನ ನಿರ್ಧಾರಗಳ ಕಾರಣಗಳಿಂದಾಗಿ ಸುದ್ದಿಯಲ್ಲಿದೆ, ಅದರಲ್ಲಿ ಪ್ರಮುಖವಾದದ್ದು 9,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಜಾಗತಿಕವಾಗಿ ವಜಾಗೊಳಿಸಿರುವುದು.

POLLING: ಮಹತ್ವದ ಚುನಾವಣಾ ಸುಧಾರಣೆ : ಈ ದೇಶದಲ್ಲಿ ಮತದಾನದ ವಯಸ್ಸನ್ನು 16 ವರ್ಷಕ್ಕೆ ಇಳಿಸಲು ಸರ್ಕಾರ ಚಿಂತನೆ

POLLING: ಮುಂದಿನ ಸಾರ್ವತ್ರಿಕ ಚುನಾವಣೆಗೂ ಮುನ್ನ ಯುಕೆಯಲ್ಲಿ ಮತದಾನದ ಕನಿಷ್ಠ ವಯಸ್ಸನ್ನು 18 ರಿಂದ 16ಕ್ಕೆ ಇಳಿಸುವ ಬಗ್ಗೆ ಸರ್ಕಾರ ನಿರ್ಧರಿಸುತ್ತಿದೆ.

Robert Wadra: ಭೂ ಹಗರಣ ಪ್ರಕರಣ – ರಾಬರ್ಟ್ ವಾದ್ರಾಗೆ ಸೇರಿದ ₹36 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ…

Robert Wadra: ಶಿಕೋಪುರ (ಹರಿಯಾಣ) ಭೂ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ED) ಆರೋಪಪಟ್ಟಿ ಸಲ್ಲಿಸಿದ್ದು, ಅವರ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಂಡಿದೆ.Robert Wadra:…

Heavy Rain: ಪಾಕಿಸ್ತಾನದಲ್ಲಿ ಭಾರೀ ಮಳೆ – 24 ಗಂಟೆಗಳಲ್ಲಿ 54 ಸಾವು, 227 ಜನರಿಗೆ ಗಾಯ

Heavy Rain: ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ 54 ಜನರು ಸಾವನ್ನಪ್ಪಿದ್ದಾರೆ ಮತ್ತು 227 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ವಿಪತ್ತು ಸಂಸ್ಥೆ ಗುರುವಾರ ತಿಳಿಸಿದೆ.

Women empowerment: ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ವಾಹನದ ಚಾಲಕಿಯಾಗಿ ಮಹಿಳೆ ನೇಮಕ

Women empowerment: ಇಂದು ಮಹಿಳೆ ಪ್ರತಿ ಕ್ಷೇತ್ರದಲ್ಲೂ ಮಿಂಚುತ್ತಿದ್ದಾಳೆ. ಮಹಿಳಾ ಆಟೋ ಬಸ್ಸುಗಳನ್ನು ಓಡಿಸುವುದು ನೋಡಿದ್ದೇವೆ, ಸ್ವಂತ ಕಾರುಗಳು ಬೈಕುಗಳನ್ನು ಓಡಿಸುವುದು ನೋಡಿದ್ದೇವೆ, ಆದರೆ ಇಲ್ಲಿ ಒಡಿಶಾದ ಮಹಿಳೆಯೊಬ್ಬರು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

LKG-UKG: ಅಕ್ಟೋಬರ್ ನಿಂದ ಅಂಗನವಾಡಿಗಳಲ್ಲಿ ಎಲ್ ಕೆ ಜಿ ಯುಕೆಜಿ- ಲಕ್ಷ್ಮಿ ಹೆಬ್ಬಾಳ್ಕರ್

Bengaluru: ರಾಜ್ಯದ್ಯಂತ ಅಕ್ಟೋಬರ್ ನಿಂದ ಅಂಗನವಾಡಿಗಳಲ್ಲಿ ಎಲ್ ಕೆ ಜಿ ಹಾಗೂ ಯುಕೆಜಿ ಪ್ರಾರಂಭವಾಗುತ್ತದೆ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.