Heart Attack: ಶವ ನೋಡುವಾಗ ಮಹಿಳೆ ಹಾರ್ಟ್‌ ಅಟ್ಯಾಕ್‌, ಸಾವು

Share the Article

Heart Attack: ರಾಜ್ಯದಲ್ಲಿ ಹೃದಯಾಘಾತದ ಸರಣಿ ವೇಗದಲ್ಲಿ ಮುಂದುವರಿಯುತ್ತಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಚೈತ್ರಾ (52) ಅವರು ದಾವಣಗೆರೆಯ ಸೋಗಿಲು ಗ್ರಾಮಕ್ಕೆ ತಮ್ಮ ಚಿಕ್ಕಮ್ಮನ ಮಗನ ಅಂತ್ಯಕ್ರಿಯೆಗೆ ತೆರಳಿದ್ದರು. ಪಾರ್ಥೀವ ಶರೀರದ ದರ್ಶನದ ವೇಳೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ.

ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಹೊಂದಿದ್ದಾರೆ.

ಇದನ್ನೂ ಓದಿ: Rape: ನಾಲ್ಕು ತಿಂಗಳ ಗರ್ಭಿಣಿ ಮೇಲೆ ಭೂತ ಬಿಡಿಸುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

Comments are closed.