Fire Accident: ಥಾಣೆಯಲ್ಲಿನ ಆಸ್ಪತ್ರೆಯೊಂದರ ಐಸಿಯು ಘಟಕದಲ್ಲಿ ಬೆಂಕಿ

Share the Article

Fire Accident: ಮಹಾರಾಷ್ಟ್ರದ ಥಾಣೆಯ ಖಾಸಗಿ ಆಸ್ಪತ್ರೆವೊಂದರ ಐಸಿಯು ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಆಸ್ಪತ್ರೆ ಎರಡು ಅಂತಸ್ತಿನ ಕಟ್ಟಡವಾಗಿದ್ದು, ಬೆಳಿಗ್ಗೆ 10:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಆ ಸಮಯದಲ್ಲಿ ಆರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ತಕ್ಷಣವೇ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದು ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಯಾವುದೇ ಅಪಾಯ ಸಂಭವಿಸದೆ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಇದನ್ನೂ ಓದಿ:PM Modi: ಆಕ್ಸಿಯಮ್ -4 ಉಡಾವಣೆಯ ನಂತರ ಪ್ರಧಾನಿ ಮೋದಿಯಿಂದ ಶುಭಾಂಶು ಶುಕ್ಲಾಗೆ ವಿಶೇಷ ಸಂದೇಶ

Comments are closed.