Kadaba: ಕಡಬ: ಹುಟ್ಟೂರಿನಲ್ಲಿ ನಿವೃತ್ತ ಯೋಧ ನಿಧನ!

Kadaba: ಭಾರತ ಮಾತೆಯ ಸೇವೆ ಸಲ್ಲಿಸಿ, ನಿವೃತ್ತರಾಗಿ ಹುಟ್ಟೂರಿಗೆ ಮರಳಿದ್ದ ಯೋಧನೊಬ್ಬನ ಬದುಕು, ತನ್ನ ಹುಟ್ಟೂರಲ್ಲಿ ಅಂತ್ಯವಾಗಿದೆ. ಒಂದು ವರ್ಷದ ಹಿಂದೆಷ್ಟೇ ಸೇನೆಯಿಂದ ನಿವೃತ್ತಿ ಪಡೆದು, ಕುಟುಂಬದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಬಂದಿದ್ದ ಪ್ರಭಾಕರನ್ (ನಿವೃತ್ತ ಯೋಧ), ಜೂ. 18ರ ಸಂಜೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.

Comments are closed.