Vittla: ವಿಟ್ಲ: ಟಾಟಾ ಏಸ್-ಓಮ್ಮಿ ಕಾರು ನಡುವೆ ಅಪಘಾತ!

Vittla: ಟಾಟಾ ಏಸ್ ಮತ್ತು ಓಮ್ಮಿ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ವಿಟ್ಲ (Vittla) ಸಮೀಪದ ಕಂಬಳಬೆಟ್ಟು ದರ್ಗಾ ಬಳಿ ನಡೆದಿದೆ.

ಘಟನೆಯಲ್ಲಿ ಓಮ್ಮಿ ಚಾಲಕ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಸ್ವಿಫ್ಟ್ ಕಾರ್ ಬ್ರೇಕ್ ಹಾಕಿದ ಪರಿಣಾಮ ಪುತ್ತೂರಿನಿಂದ ವಿಟ್ಲ ಕಡೆಗೆ ಚಲಿಸುತ್ತಿದ್ದ ಓಮ್ಮಿ ಕಾರು ನಿಯಂತ್ರಣ ತಪ್ಪಿ ವಿಟ್ಲದಿಂದ ಪುತ್ತೂರಿಗೆ ಹೋಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
Comments are closed.