Belagavi: ಬಾಗಿನ ಅರ್ಪಿಸಲು ಹೋದ ಮಹಿಳೆ ನೀರು ಪಾಲು

Belagavi: ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಹೋದಂತಹ ಮಹಿಳೆ ಕಾಡು ಜಾರಿನಲ್ಲಿ ಬಿದ್ದು ಗೊತ್ತಿ ಹೋಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಚಿಕ್ಕೋಡಿ ಜಿಲ್ಲೆಯ ಮಾಂಜರಿಯಲ್ಲಿ ಈ ಘಟನೆ ನಡೆದಿದ್ದು, ಸಂಗೀತ (40) ಎಂಬುವವರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಚಿಕ್ಕೋಡಿ ತಹಸಿಲ್ದಾರ್ ಉಪತಹಸಿಲ್ದಾರ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ನದಿಯಲ್ಲಿ ಶೋಧನ ಕಾರ್ಯ ನಡೆಯುತ್ತಿದೆ.
Comments are closed.