Bengaluru: ನಾಳೆ ನಂದಿ ಹಿಲ್ಸ್ ನಲ್ಲಿ ನಡೆಯಬೇಕಾಗಿದ್ದ ಸಂಪುಟ ಸಚಿವ ಸಭೆ ರದ್ದು!

Share the Article

Bengaluru: ನಾಳೆ ಜೂನ್ 19ರಂದು ನಂದೆ ಹಿಲ್ಸ್ ನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುವುದು ನಿಗದಿಯಾಗಿದ್ದು, ಇದೀಗ ಕಾರಣಾಂತರಗಳಿಂದ ಈ ಕ್ಯಾಬಿನೆಟ್ ಸಭೆ ರದ್ದಾಗಿದೆ. ಹಾಗೂ ವಿಧಾನಸೌಧದಲ್ಲಿ ಸಭೆಯನ್ನು ನಡೆಸಲು ಸರ್ಕಾರ ಮುಂದಾಗಿದೆ. ಇದೇ ಮೊದಲ ಬಾರಿಗೆ ನಂದಿ ಹಿಲ್ಸ್ ನಲ್ಲಿ ಈ ರೀತಿಯ ಒಂದು ಸಭೆ ನಡೆಸಲು ತೀರ್ಮಾನ ಮಾಡಲಾಗಿತ್ತು.

Comments are closed.