Karnataka Rain: ಬೆಳಗಾವಿಯಲ್ಲಿ ಧಾರಾಕಾರ ಮಳೆ: 6 ಸೇತುವೆಗಳು ಮುಳುಗಡೆ

Karnataka Rain: ಬೆಳಗಾವಿ ಭಾಗದಲ್ಲಿ ಬಾರಿ ಮಳೆಯಾಗುತ್ತಿದ್ದು ಬೆಳಗಾವಿಯ ಸಪ್ತ ನದಿಗಳು ತುಂಬಿ ಹರಿಯುತ್ತಿವೆ. ಕೃಷ್ಣ ವೇದಗಗ ದೂದಗಗ ನದಿಗಳು ಅಪಾಯ ಮೇರಿ ಹರಿಯುತ್ತಿದ್ದು, ಚಿಕ್ಕೋಡಿ ವಿಭಾಗದ 6 ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿದ್ದು, ಅಲ್ಲಿಯ ಜನರಿಗೆ ಬೇರೆ ಊರುಗಳ ಸಂಪರ್ಕವೇ ಕಡಿತಗೊಂಡಿದೆ.

ಇನ್ನೊಂದೆಡೆ ಮಲಪ್ರಭಾ ನದಿಯ ಹರಿತದಿಂದಾಗಿ ಖಾನಾಪುರದ ಹಬ್ಬನಟ್ಟಿ ಗ್ರಾಮದಲ್ಲಿ ಪ್ರಸಿದ್ಧ ಆಂಜನೇಯ ದೇವಾಲಯವು ಮುಳುಗಡೆಯಾಗಿದೆ.
Comments are closed.