Hyderabad: ಹೈದರಾಬಾದ್ ನ ಬೇಗಂ ಪೇಟಿಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ

Share the Article

Hyderabad: ಈಗಾಗಲೇ ಹಲವೆಡೆ ಕಳೆದ ಮೂರು ದಿನಗಳಿಂದ ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದು, ಇದೀಗ ಹೈದ್ರಾಬಾದ್ ನ ಬೇಗಂ ಪೇಟೆಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಬಾಂಬ್ ಕರೆ ಬಂದಿದೆ.

ಹಾಗೂ ಪ್ರಸ್ತುತ ಬಾಂಬ್ ನಿಷ್ಕ್ರಿಯ ದಳದೊಂದಿಗೆ ವಿಮಾನ ನಿಲ್ದಾಣದ ಒಳಭಾಗ ಹಾಗೂ ಹೊರಭಾಗದಲ್ಲಿ ಶೋಧನೆ ನಡೆಸುತ್ತಿದ್ದೇವೆ ಎಂದು ಬೇಗಂ ಪೇಟೆಯ ಎಸಿಪಿ ಹೇಳಿದ್ದಾರೆ.

Comments are closed.