Corruption: ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್

Share the Article

Corruption: 10 ಲಕ್ಷ ಲಂಚ ಪಡೆಯುತ್ತಿರುವಾಗ ಬಿಬಿಎಂಪಿ ಯ ಕಾರ್ಯಪಾಲಕ ಇಂಜಿನಿಯರ್ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಲುಕಿಕೊಂಡಿದ್ದಾರೆ.

ಸಿ ವಿ ರಾಮನ್ ವಿಭಾಗದ ಈ ಕಾರ್ಯ ಪಾಲಕ ಇಂಜಿನಿಯರ್ ವಿ.ಯರಪ್ಪ, ಗುತ್ತಿಗೆದಾರ ಕಡತ ಫಾರ್ವರ್ಡ್ ಗೆ ಲಂಚದ ಬೇಡಿಕೆ ಇಟ್ಟಿದ್ದು ಲಂಚ ಪಡೆಯುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದಾರೆ.

ಸತ್ಯ ಲೋಕಾಯುಕ್ತರ ವರ್ಷದಲ್ಲಿರುವ ಇಂಜಿನಿಯರನ್ನು ತನಿಖೆ ನಡೆಸಲಾಗುತ್ತಿದೆ.

Comments are closed.