PSI Scam: ಪಿಎಸ್ಐ ಹಗರಣಕ್ಕೆ ಸಂಬಂಧಪಟ್ಟ ನಾಲ್ವರು ಪೊಲೀಸ್ ಅಧಿಕಾರಿಗಳು ಅಮಾನತು

PSI Scam: ಪಿಎಸ್ಐ ಹಗರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಡಿವೈಎಸ್ಪಿ ಶಾಂತಕುಮಾರ ಸೇರಿದಂತೆ ಪಿಎಸ್ಐ ಹಗರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಪೊಲೀಸ್ ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ ಬಾಕಿ ಸಿ ಅಮಾನತು ಮಾಡಿ ಆದೇಶವನ್ನು ಗೃಹ ಇಲಾಖೆ ಜೂನ್ 13 ರಂದು ಹೊರಡಿಸಿದೆ.
ಶಾಂತಕುಮಾರ್, ಆನಂದ್ ಮೇತ್ರಿ ,ವೈದ್ಯನಾಥ್ ಕಲ್ಯಾಣಿ ರೇವೂರ, ಹಾಗೂ ಮಲ್ಲಿಕಾರ್ಜುನ ಸಾಲಿ ಇವರನ್ನು ಅಮಾನತು ಮಾಡಲಾಗಿದೆ
Comments are closed.