Pension: ಪಿಂಚಣಿ ಯೋಜನೆಗಳಲ್ಲಿ 23.19 ಲಕ್ಷ ಜನ ಅನರ್ಹರು

Pension: ಸಂಧ್ಯಾ ಸುರಕ್ಷಾ ಹಾಗೂ ವೃದ್ಯಾಪ್ಯ ವೇತನ ಯೋಜನೆ ಅಡಿ ಬರುವ 23.19 ಲಕ್ಷ ಫಲಾನುಭವಿ ಗಳನ್ನು ಅನರ್ಹರೆಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ಘೋಷಿಸಿದೆ.

ಈ ರೀತಿ ಅನರ್ಹರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಂತವರ ಪಿಂಚಣಿಗಳನ್ನು ರದ್ದು ಪಡಿಸಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆಯ ಆಯುಕ್ತರು ದಿನಾಂಕ 6 ರಂದು ಎಲ್ಲ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.
ವೃದ್ಧಪ್ಯ ವೇತನ ಯೋಜನೆಯಡಿ 21.87 ಲಕ್ಷ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ 31 ಪಾಯಿಂಟ್ 33 ಲಕ್ಷ ಫಲಾನುಭವಿಗಳು ಇದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
Comments are closed.