Kolara: ನೀರಿಂದು ತಿಳಿದು ಕೀಟನಾಶಕವನ್ನು ಕುಡಿದು ಸಾವನ್ನಪ್ಪಿದ ಕಾರ್ಮಿಕರು

Kolara: ಕೋಲಾರದಲ್ಲಿ ನೀರೆಂದು ತಿಳಿದು ಕೀಟನಾಶಕವನ್ನು ಕುಡಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಮೃತ ರನ್ನು ದೇವಪ್ಪ (60) ದಾಸಪ್ಪ (62) ಎಂದು ಗುರುತಿಸಲಾಗಿದೆ.
ಕೋಳಿ ಫಾರಂ ಗೆ ಗೊಬ್ಬರ ತುಂಬಿಸುವ ಕೆಲಸಕ್ಕೆ ಎಂದು ಹೋಗಿದ್ದ ಈ ಕಾರ್ಮಿಕರು ಬಾಯಾರಿಕೆಯಾಗಿದೆ ಎಂದು ನೀರೆಂದು ತಪ್ಪಾಗಿ ತಿಳಿದು ನಾಶಕಗಳನ್ನು ಸೇವಿಸಿದ್ದಾರೆ. ಏನು ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನಗಳು ನಡೆದರೂ ಕೂಡ ಮಾರ್ಗ ಮಧ್ಯದಲ್ಲಿಯೇ ಇಬ್ಬರು ಕೊನೆಯುಸಿರೆಳೆದಿದ್ದಾರೆ.
Comments are closed.