Bengaluru: ಬೆಂಗಳೂರಿನ ಹಲವಡೆ ಬೈಕ್ ಟ್ಯಾಕ್ಸಿಗಳು ಸೀಜ್

Share the Article

Bengaluru: ಇಂದು ಬೆಂಗಳೂರಿನ ಹಲವಡೆ ಬೈಕ್ ಟ್ಯಾಕ್ಸಿಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹೈ ಕೋರ್ಟ್ ಆದೇಶದಂತೆ ಇಂದಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧ ಹೇರಿದ್ದು, ಈ ಸಂಬಂಧ ಇಂದು ಬೈಕ್ ಟ್ಯಾಕ್ಸಿಗಳನ್ನು ಬೆಂಗಳೂರಿನಲ್ಲಿ ಸೀಜ್ ಮಾಡಲಾಗಿದೆ.

ರಾಜಾಜಿನಗರ ಯಶವಂತಪುರ ಸೇರಿದಂತೆ ಹಲವೆಡೆ ನಿಷೇಧದ ನಡುವೆಯೂ ಬೈಕ್ಗಳು ಸಂಚರಿಸಿದ್ದು, ಬೆಂಗಳೂರಿನ ಅರ ಟಿ ಓ ಕಾರ್ಯಾಚರಣೆ ನಡೆಸಿ ಹಲವಡೆ ಬೈಕ್ ಗಳನ್ನು ಸೀಜ್ ಮಾಡಿದ್ದಾರೆ.

Comments are closed.