Visible Veins: ಕಾಲಿನಲ್ಲಿ ರಕ್ತನಾಳಗಳು ಯಾಕೆ ಉಬ್ಬಿಕೊಳ್ಳುತ್ತವೆ? ಇದು ಯಾವುದಾದರೂ ಸಮಸ್ಯೆಯ ಮೂಲ ಇರಬಹುದೇ?

Share the Article

Visible Veins: ಕಾಲುಗಳಲ್ಲಿ ಕೆಂಪು ನೀಲಿ ಹಸಿರು ಬಣ್ಣಗಳ ರಕ್ತನಾಳಗಳು ಯಾಕೆ ಕಾಣುತ್ತವೆ ಗೊತ್ತಾ? ಇದರ ಹಿಂದೆ ಆರೋಗ್ಯದ ಸಮಸ್ಯೆ ಅಡಗಿರಬಹುದೇ? ಇದಕ್ಕೆ ಪ್ರಮುಖ ಆರು ಕಾರಣಗಳು ಈ ರೀತಿ ಇವೆ.

: ಬಯಸು 50 ದಾಟಿದ ನಂತರ ರಕ್ತನಾಳಗಳ ಸುತ್ತಲಿನ ಆಧಾರಗಳು ಸಡಿಲಗೊಳ್ಳುತ್ತಾ ತಮ್ಮ ಬಲ ಕಳೆದುಕೊಳ್ಳುತ್ತಾ ಹೋದಾಗ ಈ ರೀತಿಯಾಗಿ ರಕ್ತನಾಳಗಳು ಗೋಚರವಾಗುತ್ತವೆ.

: ಏನು ಪೋಷಕರಿಗೆ ಈ ರೀತಿಯಾಗಿ ಇದ್ದಲ್ಲಿ ಅದು ಅನುವಂಶೀಯವಾಗಿ ಮಕ್ಕಳಿಗೆ ಬರುವ ಸಾಧ್ಯತೆ ಇರುತ್ತದೆ ಜನಟಿಕ್ಸ್ ಈ ರಕ್ತ ನಾಳದ ಮೇಲೆ ಅತಿ ಹೆಚ್ಚು ಪರಿಣಾಮವನ್ನು ಬೀರುತ್ತದೆ.

: ಇನ್ನು ರಕ್ತನಾಳದ ಮೂಲಕಾರಕ ಸರಿಯಾಗಿ ಹರಿಯದೆದ್ದಲ್ಲಿ ಈ ರೀತಿಯಾಗಿ ಚರ್ಮ ಉಬ್ಬಿ ಬರುವ ಮೂಲಕ ರಕ್ತನಾಳಗಳು ಉಬ್ಬಿದಂತೆ ಗೋಚರವಾಗುತ್ತದೆ.

: ಅತಿ ಹೆಚ್ಚು ಕಾಲ ನಿಂತೇ ಇರುವುದು ಅಥವಾ ಕುಳಿತುಕೊಂಡು ಇರುವುದರಿಂದ ರಕ್ತ ಅಲ್ಲಲ್ಲಿ ಸಂಗ್ರಹವಾಗುವ ಮೂಲಕ ಈ ರೀತಿಯ ರಕ್ತನಾಳಗಳು ಕಾಣುತ್ತವೆ.

: ಇನ್ನು ಅತಿಯಾದ ಬೊಜ್ಜು ದೇಹದ ತೂಕದಿಂದಾಗಿ ಅದು ರಕ್ತನಾಳದ ಮೇಲೆ ಪರಿಣಾಮ ಬೀರಿ ರಕ್ತ ಸಂಚಲನೆಯಲ್ಲಿ ಅಡ್ಡಿ ಉಂಟಾಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.

: ಇನ್ನು ಮಹಿಳೆಯರು ಗರ್ಭಧಾರಣೆ ಹಾಗೂ ಮುಟ್ಟಿನ ವಿರೋಧವಾಗಿ ಮಾತ್ರೆಗಳನ್ನು ತೆಗೆದುಕೊಂಡಾಗ ಇದು ರಕ್ತನಾಳದ ಮೇಲೆ ಪರಿಣಾಮ ಬೀರಿ ಈ ರೀತಿಯಾಗಿ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ.

Comments are closed.