Kedarnath: ಕೇದಾರ್ ನಾಥ್ ದುರಂತದ ಬೆನ್ನಲ್ಲೇ: ಚಾರ್ ಧಾಮ್ ಗೆ ಹೆಲಿಕಾಪ್ಟರ್ ಸೇವೆ ಸ್ಥಗಿತ

Kedarnath: ಕೇದರನಾಥದಲ್ಲಿ ಹೆಲಿಕಾಪ್ಟರ್ ದುರಂತದಿಂದ 7 ಜನ ಮೃತಪಟ್ಟ ಕಾರಣ ಚರ್ಧಾಮ್ ಯಾತ್ರೆಗೆ ಎರಡು ದಿನಗಳ ಕಾಲ ಹೆಲಿಕಾಪ್ಟರ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಕೇದಾರ್ನಾಥ್ ಘಟನೆ ಬೆನ್ನಲ್ಲೇ ಅವತಾರ ಕಂಡ ಸಿಎಂ ಪ್ರಯಾಣಿಕರ ಸುರಕ್ಷೆ ನಮ್ಮ ಮೊದಲ ಆದ್ಯತೆಯೆಂದು ಹೇಳುವ ಮೂಲಕ ಈ ಹೆಲಿಕಾಪ್ಟರ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.
ಹಾಗೂ ಈ ಘಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆಯನ್ನು ಚುರುಕು ಮಾಡಬೇಕೆಂದು ಆದೇಶ ನೀಡಿದ್ದು, ಘಟನೆಗೆ ಕಾರಣ ಆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನಿಯಂತ್ರಣ ಮತ್ತು ಕಮಾಂಡರ್ ಸೆಂಟರ್ ಸ್ಥಾಪಿಸುವಂತೆ ಸೂಚಿಸಲಾಗಿದೆ ಎಂದು ವರದಿಗಳು ಹೇಳುತ್ತವೆ
Comments are closed.