Plane crash: ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರುಪಾನಿ ಮೃತ ದೇಹ ಪತ್ತೆ

Share the Article

Plane crash: ಅಹ್ಮದಾಬಾದ್ನ ವಿಮಾನ ದುರಂತದಲ್ಲಿ ದಾರುಣವಾಗಿ ಮೃತ್ಯುವನ್ನಪ್ಪಿದ್ದ ಗುಜರತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರುಪಾನಿ ಯವರ ಗುರುತು ಸಿಕ್ಕಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 11:10 ಸುಮಾರಿಗೆ ವಿಜಯ್ ಅವರ ಡಿಎನ್ಎ ಗುರುತು ಸಿಕ್ಕಿದ್ದು ಅವರ ಕುಟುಂಬಸ್ಥರ ಡಿಎನ್ಎ ಹೊಂದಿಗೆ ಅದು ಹೊಂದಿಕೆ ಆಗುತ್ತಿರುವ ಕಾರಣ ಅದು ವಿಜಯ್ ರೂಪಾನಿ ಅವರದೇ ಮೃತ ದೇಹ ಎಂದು ಗುರುತಿಸಲಾಗಿದೆ.

ಡಿಎನ್ಎ ಮೂಲಕ ಇದೀಗ 32 ಅಮೃತ ದೇಹಗಳನ್ನು ಪತ್ತೆ ಹಚ್ಚಿದ್ದು 14 ದೇಹಗಳನ್ನು ಅವರ ಕುಟುಂಬಸ್ಥರಿಗೆ ತಲುಪಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.