Health: ಈ ಆಹಾರಗಳ ಸೇವನೆಯಿಂದ ದೇಹದ ಪ್ರತಿ ಅಂಗಾಂಗಗಳು ಶುದ್ದಿಯಾಗುತ್ತವೆ!

Share the Article

Health: ಕಾಲಘಟ್ಟ ಬದಲಾಗುತ್ತಾ ಹೋದಂತೆ ಆಹಾರ ಪದ್ಧತಿಗಳು ಕೂಡ ಬದಲಾಗುತ್ತಾ ಹೋಗುತ್ತಿದೆ. ಹಿಂದಿನವರಷ್ಟು ಶುದ್ಧ ಆಹಾರದ ಸೇವನೆ ನಮ್ಮಲ್ಲಿಲ್ಲ. ಎಲ್ಲಾ ರೀತಿಯ ಆಹಾರವನ್ನು ತಿನ್ನುವಂತಹ ನಮ್ಮ ದೇಹದ ಭಾಗಗಳು ಅಶುದ್ಧಿಗೊಂಡಿರುತ್ತದೆ. ಆದರೆ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳನ್ನು ಶುದ್ದಿಗೊಳಿಸುವಂತಹ ಒಂದಷ್ಟು ಆಹಾರಗಳು ಇಲ್ಲಿದೆ.

: ಬೆಳ್ಳುಳ್ಳಿ ,ಅರಿಶಿನ ,ಸೊಪ್ಪುಗಳು, ವಾಲ್ ನಾಟ್, ಗ್ರೀನ್ ಟೀ, ಬೀಟ್ರೋಟ್, ಆಲಿವ್ ಆಯಿಲ್ ಮತ್ತು ಕಾಫಿ ಇವುಗಳ ಸೇವನೆಯಿಂದ ನಮ್ಮ ದೇಹದಲ್ಲಿರುವ ಭಾಗ ಸಂಪೂರ್ಣವಾಗಿ ಶುದ್ದಿಯಾಗುತ್ತದೆ.

: ಇನ್ನು ಹೂಕೋಸು, ಎಲೆಕೋಸು, ಕಿತ್ತಳೆ ಹಣ್ಣು, ನಿಂಬೆ ಹಣ್ಣು ಹಾಗೂ ಮೊಳಕೆ ಕಾಳುಗಳ ಸೇವೆಯಿಂದ ಶ್ವಾಸಕೋಶ ಶುದ್ದಿಯಾಗುತ್ತದೆ.

: ವಾಲ್ ನಾಟ್, ಟೊಮೇಟೊ, ಸಿಹಿ ಗೆಣಸು, ಕ್ಯಾರೆಟ್, ದ್ರಾಕ್ಷಿ ಹಣ್ಣು ಹಾಗೂ ಸೌತೆಕಾಯಿಗಳಿಂದ ಚರ್ಮದ ಶುದ್ಧತೆ ಉಂಟಾಗುತ್ತದೆ.

: ಪಾಲಕ್ ಸೊಪ್ಪು, ಚಿಕನ್, ಅರಿಶಿನ ,ಬೆಳ್ಳುಳ್ಳಿ, ನವಣೆ ಹಾಗೂ ಬ್ರೌನ್ ರೈಸ್ ಗಳಿಂದ ಹೃದಯದ ಭಾಗ ಶುದ್ಧತೆ ಉಂಟಾಗುತ್ತದೆ.

: ಇನ್ನು ಅರಿಶಿನ, ಗ್ರೀನ್ ಟೀ, ಡಾರ್ಕ್ ಚಾಕ್ಲೇಟ್ ಇವುಗಳ ಸೇವನೆಯಿಂದ ಮೆದುಳಿನ ಭಾಗವು ಶುದ್ಧವಾಗುತ್ತದೆ

Comments are closed.