Accident: ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Accident: ಬೈಕ್ ಹಾಗೂ ಟಿಪ್ಪರ್ ನಡುವೆ ಬಾರಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲಗಲಹಳ್ಳಿಯಲ್ಲಿ ನಡೆದಿದೆ.

ಎಲಗಲ ಹಳ್ಳಿಯ ಕ್ರಷರ್ ಜೋನ್ ಬಳಿ ಈ ಘಟನೆ ನಡೆದಿದ್ದು, ವೆಂಕಟೇಶ್ (40) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಟಿಪ್ಪರ್ ಗೆ ಬೈಕ್ ಡಿಕ್ಕಿ ಹೊಡೆದ ಕಾರಣ, ಬೈಕ್ ಅವರ ಕೆಳಗೆ ಬಿದ್ದಾಗ ಟಿಪ್ಪರ್ ಆತನ ಮೇಲೆ ಹರಿದಿರುತ್ತದೆ ಈ ಸಮಯದಲ್ಲಿ ಆತ ಮೃತನಾಗಿದ್ದಾನೆ.
Comments are closed.