Indhore: ಮತ್ತೋರ್ವ ಮಹಿಳೆಯನ್ನು ಕೊಂದು ಸೋನು ಎಂದು ತೋರಿಸಲು ತಯಾರಾಗಿದ್ದ ತಂಡ!

Indhore: ಮೇಘಾಲಯದ ಹನಿಮೂನ್ ಮರ್ಡರ್ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ತನಿಖೆ ವೇಳೆ ಇನ್ನೊಂದು ಸತ್ಯ ಬಯಲಾಗಿದೆ.

ಸೋನನ್ನ ಪ್ರೇಮಿ ಎಂದು ಹೇಳಲಾಗುತ್ತಿರುವ ರಾಜ ಖುಷ್ವಾಹ ಮತ್ತೋರ್ವ ಮಹಿಳೆಯನ್ನು ಕೊಳ್ಳಲು ಸಂಚು ರೂಪಿಸಿದ್ದನು. ಮತ್ತು ಆ ಮಹಿಳೆಯ ಮೃತ ದೇಹವನ್ನು ಸೋನಂ ಮೃತ ದೇಹ ಎಂದು ಪ್ರಸ್ತುತಪಡಿಸಲು ಪ್ಲಾನ್ ಮಾಡಿದ್ದನಂತೆ.
ಸತತ ನಾಲ್ಕು ಬಾರಿ ರಾಜನನ್ನು ಕೊಲೆ ಮಾಡಲು ಪ್ರಯತ್ನ ಪಟ್ಟಂತಹ ಖುಷ್ವಾಹ ಮೊದಲ ಮೂರು ಪ್ರಯತ್ನದಲ್ಲಿ ವಿಫಲವಾಗಿದ್ದು 4ನೇ ಪ್ರಯತ್ನದಲ್ಲಿ ಆತನನ್ನು ಕೊಲೆ ಮಾಡಿದ್ದಾನಂತೆ ಎಂದು ವರದಿಗಳು ಹೇಳುತ್ತದೆ.
Comments are closed.