D K Shivkumar : ‘ನೀವು ನನ್ನನ್ನು ರೇಪ್ ಒಂದು ಮಾಡಿಲ್ಲ, ಮತ್ತೆಲ್ಲ ಮಾಡಿದ್ದೀರಿ’ – ಮಾಧ್ಯಮಗಳ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ!!

D K Shivkumar : ಮಾಧ್ಯಮದವರು ಪ್ರಶ್ನಿಸುವ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ‘ನೀವು ನನ್ನನ್ನು ರೇಪ್ ಒಂದು ಮಾಡಿಲ್ಲ, ಮತ್ತೆಲ್ಲ ಮಾಡಿದ್ದೀರಿ’ ಎಂದು ಹೇಳಿದ್ದಾರೆ. ಇದೀಗ ಈ ಕೊರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://www.instagram.com/reel/DK1IFl-IEW-/?igsh=MTBrdzhoa2JjNWsxag==
ಅಂದಹಾಗೆ ಡಿಕೆ ಶಿವಕುಮಾರ್ ಅವರು ಎದುರಾದಾಗ ಮಾಧ್ಯಮದವರು ಅವರೊಂದಿಗೆ ಮಾತನಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಯಾವುದೋ ಪ್ರಶ್ನೆ ಎದುರಾಗಿರಬಹುದು. ಅಗಡಿಕೆ ಶಿವಕುಮಾರ್ ಅವರು ‘ನೀವು ನನ್ನನ್ನು ರೇಪ್ ಒಂದು ಮಾಡಿಲ್ಲ, ಮತ್ತೆಲ್ಲ ಮಾಡಿದ್ದೀರಿ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ನೀವು ‘ಮೀಡಿಯಾದವರು ಇರೋಬರೋದನ್ನೆಲ್ಲಾ ಪ್ರಶ್ನೆ ಎಲ್ಲ ಕೇಳಿ, ಸುಳ್ಳುಪಳ್ಳುಗಳನ್ನು ಹಾಕಿ ಜನರ ಮುಂದೆ ನನ್ನನ್ನು ವಿಲನ್ ಮಾಡಿದ್ದೀರಿ’ ಎಂದು ಹೇಳಿದ್ದಾರೆ. ಡಿಕೆಶಿ ಮಾತು ಹೇಳಿ ಅಲ್ಲಿದ್ದವರೆಲ್ಲ ನಗಾಡಿದ್ದಾರೆ.
ಇನ್ನು ಈ ವಿಚಾರವನ್ನು ಇಟ್ಟುಕೊಂಡು ಪಬ್ಲಿಕ್ ಟಿವಿ ರಂಗಣ್ಣ ತಮ್ಮ ನ್ಯೂಸ್ ಲೈವ್ ನಲ್ಲಿ ಡಿಕೆ ಶಿವಕುಮಾರ್ ಕುರಿತು ಕಾಮಿಡಿ ಮಾತುಗಳನ್ನಾಡಿ ನಗೆಯ ಅಲೆಯನ್ನು ಎಬ್ಬಿಸಿದ್ದಾರೆ.
Comments are closed.