Kodagu: ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇರುವ ಹಿನ್ನೆಲೆ ಇಂದು ರಜೆ ಮುಂದುವರಿಕೆ! News By ಕಾವ್ಯ ವಾಣಿ On Jun 13, 2025 Share the ArticleKodagu: ಇಂದು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಆದ್ರೆ ನಿಗದಿಯಂತೆ ದ್ವಿತೀಯ ಪಿಯು ಪರೀಕ್ಷೆ -3 ನಡೆಯಲಿದೆ.
Comments are closed.