Belthangady: ಬೆಳ್ತಂಗಡಿ: ಸೌದಿ ಅರೇಬಿಯಾದಲ್ಲಿ ಹೃದಯಾಘಾತ; ಉಜಿರೆ ಗ್ರಾಮದ ಯುವಕ ಮೃತ್ಯು

Share the Article

Belthangady: ಉಜಿರೆ ಗ್ರಾಮದ ಯುವಕನೋರ್ವ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕ ಅತ್ತಾಜೆ ನಿವಾಸಿ ನಝೀರ್ ಯಾನೆ ಅಡುಗೆ ಅಬ್ಬುರವರ ಪುತ್ರ ಜಂಶೀರ್ (23) ಎಂದು ತಿಳಿದು ಬಂದಿದೆ.

ಜಂಶೀರ್ ಕೆಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸದಲ್ಲಿದ್ದು, ಜೂ. 9 ರಂದು ರಾತ್ರಿ ರೂಮ್ ನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Comments are closed.