Eshwar malpe: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಈಶ್ವರ ಮಲ್ಪೆ ಯವರಿಗೆ ಸನ್ಮಾನ!

Eshwar malpe: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಜೂ.5 ರಂದು ಸನ್ಮಾನಿಸಲಾಯಿತು. ಈ ಸಂದರ್ಭ ಈಶ್ವರ್ ಮಲ್ಪೆಯವರ (Eshwar malpe) ಟ್ರಸ್ಟ್ ಗೆ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರ ಗೌರವಧನದಿಂದ ರೂಪಾಯಿ 10000 ವನ್ನು ಹಸ್ತಾಂತರಿಸಲಾಯಿತು.
ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ, ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಸದಸ್ಯರಾದ ವೆಂಕಟೇಶ್ ಎಚ್.ಎಲ್,ಗಿರೀಶ್ ಆಚಾರ್ಯ, ದಿಲೀಪ್ ಕಲ್ಲಾಜೆ, ಸವಿತಾ ಭಟ್, ಭಾರತಿ ದಿನೇಶ್, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
Comments are closed.