Sullia: ಸುಳ್ಯ ವಿ.ಹೆಚ್.ಪಿ ಬಜರಂಗದಳದ ವತಿಯಿಂದ ಗೋಹತ್ಯೆ ನಿಷೇಧ ಕಾಯ್ದೆ ಪಾಲಿಸುವಂತೆ ಪೋಲಿಸ್ ಇಲಾಖೆಗೆ ಮನವಿ

Share the Article

Sullia: ಸುಳ್ಯ (Sullia) ವಿ.ಹೆಚ್.ಪಿ ಬಜರಂಗದಳ ಸಂಘಟನೆಯ ವತಿಯಿಂದ ಮುಂಬರುವ ಬಕ್ರಿದ್ ಹಾಗೂ ಇನ್ನಿತರ ಹಬ್ಬಗಳ ಸಂದರ್ಭದಲ್ಲಿ ಗೋಹತ್ಯೆ ಹಾಗೂ ಪ್ರಾಣಿ ಹತ್ಯೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸುಳ್ಯ ಪೋಲಿಸ್ ಠಾಣೆಗೆ ತೆರಳಿ ಠಾಣಾಧಿಕಾರಿಯವರಿಗೆ ಜೂ.5 ರಂದು ಮನವಿ ಸಲ್ಲಿಸಿದರು.

Comments are closed.