RCB: ಇಂದು ಅಳುವುದಲ್ಲ ನಿನ್ನೆ ವಿವೇಚನೆ ಇರಬೇಕಿತ್ತು: ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿ

RCB: RCB ಗೆದ್ದ ಬೆನ್ನಲ್ಲೇ ನಿನ್ನೆ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ಸಂದರ್ಭ ದಲ್ಲಿ ಕಾಲ್ತುಳಿತ ಉಂಟಾಗಿದ್ದು, 11 ಜನರ ಸಾವು ಉಂಟಾಗಿದೆ.

ಈ ಕುರಿತಾಗಿ ಕಣ್ಣೀರಿಟ್ಟ ಡಿಸಿಎಂ ಡಿಕೇಶಿ ಅವರಿಗೆ ನಿನ್ನೆ ಈ ವಿವೇಚನೆ ಇರಬೇಕಿತ್ತು ಎಂದು ಬಿ. ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ನಿನ್ನೆ 11 ಜನ ಮೃತರಾದ ಸುದ್ದಿ ಕೇಳಿದ ನಂತರವೂ ಕಪ್ ಗೆ ಮುಟ್ಟಿತ್ತಿದ್ದೀರಿ ಈಗ ಕಣ್ಣೀರು ಹಾಕುತ್ತಿದ್ದೀರಿ ಎಂದು ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
Comments are closed.