RTI: ಎಲ್ಲಾ RTI ಅರ್ಜಿಗಳ ಇ-ಮೇಲ್ ಪರಿಶೀಲನೆ ಜೂನ್ 16 ರಿಂದ ಒಟಿಪಿ ಮೂಲಕ ಜಾರಿ

RTI: ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಎಲ್ಲಾ ಅರ್ಜಿಗಳನ್ನು ಒಟಿಪಿ ಮೂಲಕ ಇ-ಮೇಲ್ ಪರಿಶೀಲನೆ ಮಾಡುವ ಪ್ರಕ್ರಿಯೆಯನ್ನು ಜೂನ್ 16 ರಿಂದ ಕೇಂದ್ರ ಸರಕಾರ ಜಾರಿಗೆ ತರಲಿದೆ.

ಈ ಮೂಲಕ ಪೋರ್ಟಲ್‌ನ ಸೈಬರ್ ಭದ್ರತಾ ಚೌಕಟ್ಟನ್ನು ಬಲಪಡಿಸುವ ಜೊತೆಗೆ ನಾಗರಿಕರ ಗೌಪ್ಯತೆ ಕಾಪಾಡುವುದು ಇದರ ಉದ್ದೇಶ ಎಂದು ಹೇಳಲಾಗಿದೆ.
www.rtionline.gov.in ವೆಬ್ಸೈಟ್ ಮೂಲಕ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆರ್‌ಟಿಐ ಅಡಿ ಸಲ್ಲಿಸಲಾಗುವ ಎಲ್ಲಾ ಅರ್ಜಿಗಳನ್ನು ಒಟಿಪಿ ಮೂಲಕ ಇ-ಮೇಲ್ ಪರಿಶೀಲನೆ ನಡೆಸುವ ಪ್ರಕ್ರಿಯೆಯನ್ನು ಜೂನ್ 16 ರಂದು ನಡೆಯಲಿದೆ.
Comments are closed.