Youtuber Arrest: ಪಾಕಿಸ್ತಾನಕ್ಕೆ ಟ್ರಿಪ್‌: ಇನ್ನೋರ್ವ ಯೂಟ್ಯೂಬರ್‌ ಅರೆಸ್ಟ್‌

Share the Article

Telangana: ಜ್ಯೋತಿ ಮಲ್ಹೋತ್ರಾ ನಂತರ ಇದೀಗ ಮತ್ತೋರ್ವ ಯುಟ್ಯೂಬರ್ ನನ್ನು ಅರೆಸ್ಟ್ ಮಾಡಲಾಗಿದ್ದು, ಈತನನ್ನು ಪಾಕಿಸ್ತಾನಕ್ಕೆ ಟ್ರಿಪ್ ಬಂದ ನಂತರ ಅರೆಸ್ಟ್ ಮಾಡಲಾಗಿದೆ.

ತೆಲಂಗಾಣದ ಸೂರ್ಯಪೇಟೆಯ ಖ್ಯಾತ ಯುಟ್ಯೂಬರ್ ಬಯ್ಯ ಸನ್ನಿ ಯಾದವ್ ಅವರನ್ನು ಚೆನ್ನೈ ನಲ್ಲಿ ಬಂಧಿಸಿದ್ದು, 2 ತಿಮಗಳ ಹಿಂದೆ ಅವರು ಮೋಟಾರ್ ಸೈಕಲ್ ನಲ್ಲಿ ಮಾಡಿದ ಪಾಕಿಸ್ತಾನ ಟ್ರಿಪ್ ನ ನಂತರ ಅವರನ್ನು ಬಂಧಿಸಲಾಗಿದೆ. NIA ಇವರ ಕುರಿತಾಗಿ ಪರಿಶೀಲನೆ ನಡೆಸುತ್ತಿದ್ದು, ಇವರ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ.

ಆಂಧ್ರ ಹಾಗೂ ತೆಲಂಗಾಣದ ಇವರ ಕುರಿತಾಗಿ ಈ ಹಿಂದೆಯೇ ಹಲವು ಪ್ರಕರಣಗಳು ದಾಖಲಾಗಿದ್ದು, ಬೆಟ್ಟಿಂಗ್ ಗೆ ಉತ್ತೇಜನ ನೀಡುತ್ತಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಈತನ ಕುರಿತಾಗಿ ವಿಚಾರಣೆಗಳು ನಡೆಯುತ್ತಿದ್ದು ಕಾಡು ನೋಡಬೇಕಿದೆ.

Comments are closed.