Sullia: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ ಚಿತ್ರ ಕಲಾವಿದೆ ಪೂಜಾ ಬೋರ್ಕರ್!

Sullia: ಸುಳ್ಯ( Sullia) ಕಸಬಾದ ಬೆಟ್ಟಂಪಾಡಿಯ ನಿವಾಸಿ ಚಿತ್ರ ಕಲಾವಿದೆ ಪೂಜಾ ಬೋರ್ಕರ್ ರವರು ಇದೀಗ ವಿಶೇಷ ಕಲಾ ಸಾಧನೆಯ ಮೂಲಕ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಕೇವಲ 3 ನಿಮಿಷ 30 ಸೆಕೆಂಡಿನಲ್ಲಿ 1.4 ಸೆಂಟಿ ಮೀಟರಿನ ಕಥಕಳಿ ಚಿತ್ರವನ್ನು ಕಡಲೆ ಕಾಳಿನಲ್ಲಿ ಬಿಡಿಸುವುದರೊಂದಿಗೆ ದಾಖಲೆ ನಿರ್ಮಿಸಿ “IBR achiever”ಪಟ್ಟಿಯನ್ನು ಸೇರಿದ್ದಾರೆ. ಈಗಾಗಲೇ ಚಿತ್ರಕಲೆಯಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
Comments are closed.